ಮಾಧ್ಯಮಿಕ ಶಾಲಾ ನೌಕರ ಸಂಘಕ್ಕೆ ಆಯ್ಕೆ

IMG-20241106-WA0010
Published on
ಗದಗ: ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಶಹರ ಘಟಕದ ಅಧ್ಯಕ್ಷರಾಗಿ ಸಿದ್ಧಲಿಂಗ ನಗರದ ಬಸವೇಶ್ವರ ಪ್ರವಢಶಾಲೆಯ ಬಿ.ಕೆ. ನಿಂಗನಗೌಡರ ಹಾಗೂ ಶಹರ ಘಟಕದ ಕಾರ್ಯದರ್ಶಿ ಆಗಿ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕ ಗಿರೀಶ ನರಗುಂದ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net