Gadag: ನಗರದ ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೆಶ್ವರಿ ದೇವಿ ಮಹಾರಥೋತ್ಸವವು ರವಿವಾರ ಸಂಜೆ ಸಕಲ ಮಂಗಲವಾಧ್ಯ ವೈಭವದೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು. ಮಹೇಶ್ವರ ಸ್ವಾಮಿಗಳು, ಬಸವರಾಜ ಪಲ್ಲೇದ, ಲೀಲಾವತಿ ಬಿಳೆಯಲಿ ಇತರರು ಇದ್ದರು.