ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ :ರಾಣಿ ಚಂದಾವರಿ

IMG-20240520-WA0010
Published on

Gadag: ಸೋಮವಾರ ಬೆಳಿಗ್ಗೆ  ಜಿಲ್ಲಾಧಿಕಾರಿಗಳ ಕಚೇರಿಗೆ ಕ್ರಾಂತಿ ಸೇನಾ ಗದಗ್ ಜಿಲ್ಲಾ ಮಹಿಳಾ  ಸಂಘಟನೆ  ವತಿಯಿಂದ  ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ   ಗಿರೀಶ್  ಹೊಲೆಗಡುಗನಿಗೆ ಕಲ್ಲು ಶಿಕ್ಷೆ ನೀಡಬೇಕು  ಅಥವಾ ಎನ್ಕೌಂಟರ್ ಮಾಡಬೇಕು ಎಂದು  ಪ್ರತಿಭಟನೆ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರು ಶ್ರೀಮತಿ ರಾಣಿ ಚಂದಾವರಿ ಮಾತನಾಡಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ  ಹಗಲು ಹೊತ್ತಿನಲ್ಲಿ  ಕಾಲೇಜ್ ವಿದ್ಯಾರ್ಥಿನಿಯ    ಮೊನ್ನೆ   ಕಾಲೇಜ್ ಕ್ಯಾಂಪಸ್ ನಲ್ಲಿ ನೇಹಾ   ಎನ್ನುವ ಯುವತಿಯ ಕೊಲೆ ಆಯಿತು   ಆದ ಕೆಲವೇ ದಿನಗಳಲ್ಲಿ    ಮನೆಗೆ ನುಗ್ಗಿ  ಈಗ ಅಂಜಲಿ ಎನ್ನುವ  ಯುವತಿಯ   ಕೊಲೆ ಆಗಿದೆ  ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ  ಹದೆಗೆಟ್ಟಿದೆ   ಕೊಲೆಗಡುಕರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ  ಇಷ್ಟೆಲ್ಲ ಪ್ರಕಟಣೆಗಳು ನಡಿತಾ ಇದ್ದರು  ಮಾನ್ಯ ಮುಖ್ಯಮಂತ್ರಿಗಳು  ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು  ಜನರ ಆಕ್ರೋಶಕ್ಕೆ ಕಾರಣವಾಗಿದೆ  ಈ ಕೂಡಲೇ  ಈ    ಕೊಲೆಗಡುಕರನ್ನ  ಗಲ್ಲಿಗೇರಿಸುವಂತಹ  ಕಾನೂನು ಜಾರಿಗೆ ಬರಬೇಕು  ಅಂದಾಗ ಮಾತ್ರ ಇಲ್ಲಿ ಮಹಿಳೆಯರ ರಕ್ಷಣೆ ಸಾಧ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮುಖಾಂತರ ಶ್ರೀಮತಿ ರಾಣಿ ಚಂದಾವರಿ ಅವರು  ಹೇಳಿದರು    ಕ್ರಾಂತಿ ಸೇನಾ ಮಹಿಳಾ ಸಂಘಟನೆ  ಗೌರವ ಕಾರ್ಯದರ್ಶಿ ಶ್ರೀಮತಿ ರೇಣುಕಾ ಕಬಾಡಿ  ಇವರು ಮಾತನಾಡಿ  ರಾಜ್ಯದಲ್ಲಿ ಯುವತಿರ ಮೇಲೆ ನಡೆಯುತ್ತಿರುವಂತಹ  ಇಂತಹ ದೃಷ್ಟ ಕೃತ್ಯಕ್ಕೆ  ಜನರಲ್ಲಿ ಭಯದ   ವಾತಾವರಣ ಸೃಷ್ಟಿಯಾಗಿದೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಬರಬೇಕು    ಎಂದು ಸರಕಾರಕ್ಕೆ ಆಗ್ರಹಿಸಿದರು  ಈ ಸಂದರ್ಭದಲ್ಲಿ  ಕ್ರಾಂತಿ ಸೇನಾ ಮಹಿಳಾ ಸಂಘಟನೆಯ  ಕಾರ್ಯದರ್ಶಿಗಳು ಕೌಶಲ್ಯ ಬದಿ ಮಹಾನಂದ ಪತ್ತಾರ್  ರೇಣುಕಾ ಕಲ್ಬುರ್ಗಿ  ಎಸ್ ಎಸ್ ಕೆ ಮಹಿಳಾಮಂಡಳದ ಅಧ್ಯಕ್ಷರು  ಉಮಾ ಬೇವನಕಟ್ಟಿ  ಪೂಜಾ ಬೇವೂರ್  ವಿಜಯಲಕ್ಷ್ಮಿ ಬಿರಾದಾರ್  ಶಿಲ್ಪ ಯಲಮಲಿ ಅರುನಾ ಗುಂಡಗಟ್ಟಿ  ಶಾಂತಾಬಾಯಿ ಬಾಕಳೆ ವಿನಾಯಕ್ ಕಾಟವಾ  ಅರುಣ ಹುಚ್ಚಯ್ಯ ಸ್ನೇಹಲತಾ ಕಬಾಡಿ  ಹಾಗೂ ಪದಾಧಿಕಾರಿಗಳು  ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net