ಕುಮಾರ್ ಸಂಜಯ್ ಅಕ್ಕಸಾಲಿ ವೈಲಿನ್ ಪ್ರಥಮ, ಭೀಮಶಂಕರ್ ತಬಲಾ ಪ್ರಥಮ, ವಿಜಯಲಕ್ಷ್ಮಿ ಹಿರೇಮಠ್ ಹಿಂದುಸ್ತಾನಿ ಸಂಗೀತದಲ್ಲಿ ಪ್ರಥಮ, ನಿಕಿತಾ ಹೆಬಸೂರ ಸುಗಮ ಸಂಗೀತದಲ್ಲಿ ದ್ವಿತೀಯ, ಹಾಗೂ ಹರ್ಷತ್ ಕುಮಾರ್, ರವಿ ಬಡಿಗೇರ್, ಮೆಹಬೂಬ್ ಸಾಬ್, ವಿಜಯಲಕ್ಷ್ಮಿ ಹಿರೇಮಠ್, ಸ್ನೇಹ ಬೇವಿನ್ ಮರದ್ ಹಾಗೂ ತ್ರಿವೇಣಿ ಗ್ರೂಪ್ ಸಾಂಗ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಅಭೂತಪೂರ್ವದ ಯಶಸ್ಸನ್ನು ಗಳಿಸಿರುವರು ಇವರಿಗೆ ಮಾರ್ಗದರ್ಶಕರಾಗಿ ಡಾ. ಎಸ್ ಎಸ್ ಗಡ್ಡದಮಠ, ವಿ ಎಂ ಪಟ್ಟದಕಲ್, ಹಾಗೂ ಶರಣಪ್ಪ ಕಲಬುರ್ಗಿ ಕಾರ್ಯ ಮಾಡಿದ್ದಕ್ಕಾಗಿ ಇವರ ಸಾಧನೆಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ, ಕಲ್ಲಯ್ಯನವರು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಸುಮಿತ್ರ ಹಿರೇಮಠ ಹಾಗೂ ಸಿಬ್ಬಂದಿ ವರ್ಗದವರಾದ ಡಾ, ವಿಶ್ವನಾಥ್ ಹಿರೇಮಠ ಡಾ, ಎನ್ ವಿ ಅಕ್ಕಸಾಲಿ, ವಾ ಆರ್ ಮೂಲಿಮನಿ, ಶಾಮರಾವ್ ಫುಲಾರೆ , ಶರಣಪ್ಪ ಕಲ್ಬುರ್ಗಿ, ವಿ ಎಂ ಪಟ್ಟದಕಲ್ಲು, ಬಿ ಹೆಚ್ ಜೋಕ್ ರೆಡ್ಡಿ, ಓಲೆಕಾರ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಡಾ. ಎಚ್ ಬಿ ಹೂಗಾರ್, ಎಂ ಎಸ್ ಮಠದ, ಎನ್ ಎಂ ಶೇಕ್, ಶೃತಿ ಪವನ್, ತ್ರಿವೇಣಿ, ವಿಜೇತರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.