ನಗರಸಭೆಯಲ್ಲಿ 13ನೇ ವರ್ಷದ ಪೌರಕಾಮಿರ್ಕರ ದಿನಾಚರಣೆ

WhatsApp Image 2024-09-23 at 5.28.42 PM
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಆವರಣದಲ್ಲಿ ಸೋಮವಾರ 13ನೇ ವರ್ಷದ ಪೌರ ಕಾಮಿರ್ಕರ ದಿನಾಚರಣೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು. ಪೌರಕಾಮಿರ್ಕರ ಮಹಾಸಂ ಗದಗ ಬೆಟಗೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭರತ ಎಸ್​. ಮುಖ್ಯ ಕಾರ್ಯನಿರ್ವಾಹಕ ಅಕಾರಿಗಳು ಗದಗ ಜಿಲ್ಲಾ ಪಂಚಾಯತ ಗದಗ, ಬಸನಗೌಡ ಕೋಟೂರ ಜಿಲ್ಲಾ ಯೋಜನಾ ನಿರ್ದೇಶಕರು ನಗರಾಭಿವದ್ಧಿ ಕೋಶ ಗದಗ, ರುದ್ರೇಶ ಎಸ್​. ಎನ್​. ಕುಲಸಚಿವರು (ಆಡಳಿತ) ವಿಜಯನಗರ ಶೀ ಕಷ್ಣದೇವರಾಯ ಬಳ್ಳಾರಿ, ಮಹೇಶ ಪೋತದಾರ ಪೌರಾಯುಕ್ತರು ಗದಗ&ಬೆಟಗೇರಿ ಮತ್ತು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗದಗ, ಎಲ್​. ಡಿ. ಚಂದಾವರಿ ವಿರೋಧ ಪದ ನಾಯಕರು ಗದಗ&ಬೆಟಗೇರಿ ನಗರಸಭೆ, ಕಷ್ಣಾ ಪರಾಪೂರ ಮಾಜಿ ಅಧ್ಯರು ಹಾಗೂ ಹಾಲಿ ಸದಸ್ಯರು ಗದಗ&ಬೆಟಗೇರಿ, ಸಿದ್ದಲಿಂಗಪ್ಪ (ಅನಿಲ) ಅಬ್ಬಿಗೇರಿ ಸ್ಥಾಯಿ ಸಮಿತಿ ಅಧ್ಯರು ಗದಗ&ಬೆಟಗೇರಿ ನಗರಸಭೆ, ಪ್ರಕಾಶ ಆರ್​. ಅಂಗಡಿ ಚೇರಮನ್​ ಶಿಣ ಸಮಿತಿ ಹಾಗೂ ಅತಿಥಿಗಳಾಗಿ ಆನಂದ ಬದಿ ಸ. ಕಾ. ನಿ. ಅಭಿಯಂತರರು ಗದಗ&ಬೆಟಗೇರಿ ನಗರಸಭೆ ಪರಶುರಾಮ ಎಸ್​. ಶೇರಖಾನೆ ಕಛೇರಿ ವ್ಯವಸ್ಥಾಪಕರು ಗದಗ&ಬೆಟಗೇರಿ ನಗರಸಭೆ, ಟಿ. ಎಚ್​. ದ್ಯಾವನೂರ ಲೆಕ್ಕಾಕರು, ಎಚ್​. ಎ. ಬಂಡಿವಡ್ಡರ ಸ.ಕಾ.ಪಾಲಕರು ಅಭಿಯಂತರರು, ಎ. ಎನ್​. ಪುಣೇಕರ ಪ್ರ. ದರ್ಜೆ ಸಹಾಯಕರು ಎಸ್​. ವಾಯ್​. ಸಂಕನಗೌಡ್ರ (ನಲ್ಮ) ಡಿ. ಎಚ್​. ನದಾ ಕಂದಾಯ ಅಕಾರಿ, ಗದಗ&ಬೆಟಗೇರಿ, ಇಬ್ರಾಹಿಂ ಕಿರಿಯ ಅಭಿಯಂತರರು ಶೀಮತಿ ಸಿಂಧು ಕಿರಿಯ ಅಭಿಯಂತರರು, ಎಮ್​. ಎಮ್​. ಮಕಾನದಾರ ಹಿರಿಯರ ಆರೋಗ್ಯ ನಿರೀಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಪೌರಕಾಮಿರ್ಕರು ಪಾಲ್ಗೊಂಡಿದ್ದರು
ಪ್ರಾರಂಭದಲ್ಲಿ ಸ್ವಾಗತ ಭಾಷಣವನ್ನು ಸಣ್ಣರಾಮಪ್ಪ ಪಿ. ಬಳ್ಳಾರಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಚಂದ್ರಶೇಖರ ಆರ್​. ಹಾದಿಮನಿ ಮಾಡಿದರು. ಕೊನೆಯಲ್ಲಿ ನಾಗೇಶ ಗುರಣ್ಣವರ ವಂದನಾರ್ಪಣೆಗೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net