ಈ ಸನ್ಮಾನ ಸಮಾರಂಭದಲ್ಲಿ ಪ.ಪೂ. ಶ್ರೀ ಬಸವರಾಜ ದೇವರು ಮಹಾಸ್ವಾಮಿಗಳು ಧಾರವಾಡ, ಪ್ರೊ. ಎಂ. ಎನ್. ಕಾಮನಹಳ್ಳಿ, ಡಾ. ನಿಂಗಪ್ಪ ಮುದೇನೂರ, ಶ್ರೀ ಫಕೀರಪ್ಪ ಹೆಬಸೂರ, ಶ್ರೀ ವಾಸಣ್ಣ ಕುರುಡಗಿ, ಶ್ರೀ ರವಿ ದಂಡಿನ, ಶ್ರೀ ರುದ್ರಣ್ಣ ಗುಳಗುಳಿ, ಶ್ರೀ ಪ್ರಕಾಶ ಕರಿ, ಶ್ರೀಮತಿ ಶ್ವೇತಾ ಬೆನಕನವಾರಿ, ಶ್ರೀಮತಿ ವಿಜಯಲಕ್ಷ್ಮಿ ದಿಂಡೂರ, ಶ್ರೀ ಮುತ್ತಣ್ಣ ಮುಶಿಗೇರಿ, ಶ್ರೀ ವಿ. ವಾಯ್, ಮಕ್ಕಣ್ಣವರ, ಶ್ರೀ ಆರ್. ಬಿ. ಅಂದಪ್ಪನವರ, ಶ್ರೀಮತಿ ರೇಣುಕಾ ಕೇಶರಿ, ಡಾ|| ಜಿ. ಬಿ. ಬೀಡಿನಹಾಳ, ಡಾ. ಎನ್. ಎಂ. ಅಂಬಲಿಯವರ, ಶ್ರೀ ಜಯದೇವ ಮೆಣಸಗಿ, ಶ್ರೀ ಬಿ. ಎಂ. ಯರನಾಳ, ಶ್ರೀ ಡಿ. ಎಸ್. ಅಸುಂಡಿ, ಶ್ರೀ ಸುರೇಶ ಕೊಪ್ಪದ, ಶ್ರೀ ಅಂದಾನಪ್ಪ ವಡಗೇರಿ, ಡಾ. ನಾಗರಾಜ ವಡೇಗೇರಿ, ಶ್ರೀ ಸಿದ್ದಣ್ಣ ಜಕಬಾಳ, ಡಾ. ಎಸ್. ಎನ್, ವೆಂಕಟಾಪುರ, ಶ್ರೀ ಎಸ್. ಬಿ. ಡೊಣ್ಣಿ, ಶ್ರೀ ವಾಯ್, ಎ. ಗುರಿಕಾರ, ಶ್ರೀ ಬಿ. ಪಿ. ವೆಂಕಟಾಪುರ, ಡಾ. ಎಂ. ಬಿ. ಮಡ್ಡಿ, ಕನಕಾಮೃತ ವಿವಿಧೋದ್ದೇಶ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಶ್ರೀ ಕರಿಯಮ್ಮದೇವಿ ಮಹಿಳಾ ಮಂಡಳದ ಪದಾಧಿಕಾರಿಗಳು, ಎಲ್ಲಾ ಅತಿಥಿಮಹನೀಯರು, ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಾಲುಮತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.