ಕೆಎಸ್​ಎಸ್​ ಸಂಸ್ಥೆ ಚಟುವಟಿಕೆಗಳ ಸಮಾರೋಪ ಸಮಾರಂಭ

24GDG04
Published on

ವಿಜಯವಾಣ ಸುದ್ದಿಜಾಲ ಗದಗ
ತಾಲೂಕಿನ ಕನಕದಾಸ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾಥಿರ್ಗಳ ಬಿಳ್ಕೊಡುಗೆ ಹಾಗೂ ಸಾಂಸತಿ ಮತ್ತು ಕ್ರೀಡಾ, ಎನ್​ಎಸ್​ಎಸ್​ ಚಟುವಟಿಕೆಗಳ ಸಮಾರೋಪ ಸಮಾರಂಭ ಜರುಗಿತು.
ಅಧ್ಯತೆ ವಹಿಸಿದ್ದ ಕನಕದಾಸ ಶಿಣ ಸಂಸ್ಥೆಯ ಕಾರ್ಯದಶಿರ್ ರವೀಂದ್ರನಾಥ ದಂಡಿನ ಮಾತನಾಡಿ, ಅಂತಿಮ ವರ್ಷದ ವಿದ್ಯಾಥಿರ್ಗಳಿಗೆ ಸಂಸತಿ, ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿ ಆಗಬೇಕು. ಅಂದಾಗ ಮಾತ್ರ ವಿದ್ಯಾಥಿರ್ಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ. ಈ ನಿಟ್ಟಿನಲ್ಲಿ ಶಿಣದ ನಂತರ ಒಳ್ಳೆಯ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪ್ರದಿಪ ಹೂಲ್ಲುರು ಮಾತನಾಡಿ, ವಿದ್ಯಾಥಿರ್ಗಳು ಶೈಣಿಕ ವರ್ಷದಲ್ಲಿ ವಿವಿಧ ಕ್ರೀಡೆಗಳಲ್ಲಿ ಹಾಗೂ ಸಾಂಸತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹಾಗೂ ಕಲಿಕೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.
ಕ್ರೀಡೆ ಹಾಗೂ ವಿವಿಧ ಸಾಂಸತಿಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾಥಿರ್ಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.
ಮಹೇಶ್​ ಪಟ್ಟೇದ, ಪುನೀತ ಬೆನಕಾವಾರಿ, ಐ.ಬಿ. ದಂಡಿನ, ರವಿ ಗಡಾದ, ಎಚ್​. ಎನ್​ ಗೌಡರ, ಆರ್​. ವಿ. ಪತ್ತಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net