ಇದೆ ಸಂದರ್ಭದಲ್ಲಿ ಶಿವಾಜಿ ಮಹೇಶ ವಡ್ಡೆಪಲ್ಲಿ ಎಂಭ 14 ವರ್ಷದ ಬಾಲಕನ ಕುಟುಂಭದವರು ಅತ್ಯಂತ ಕಡು ಬಡವರಾಗಿದ್ದು ಆ ಕುಟುಂಭಕ್ಕೆ ಶಿವಾಜಿ ಒಬ್ಬನೆ ಗಂಡು ಮಗನಾಗಿದ್ದ ಆದರೆ ಆ ಒಬ್ಬ ಮಗನನ್ನೇ ಕಳಿದುಕೊಂಡಿದ್ದು ದುಖ್ಖದ ಸಂಗತಿಯಾಗಿದ್ದು ಈ ಕುಟುಂಭಕ್ಕೆ ಯಾವುದೆ ಆಶ್ರಯ ವಿಲ್ಲ ಹಾಗಾಗಿ ಈ ಬಡ ಕುಟುಂಭಕ್ಕೆ ದಯಾಳುಗಳಾದ ಸರಕಾರವು ಕಲ್ಯಾಣ ನೀದಿಯಿಂದ ಮತ್ತು ಮುಖ್ಯಮಂತ್ರಿಗಳ ಪರಿಹಾರ ನೀದಿಯಿಂದ ಗದಗ ಜಿಲ್ಲಾ ಉಸ್ತುವಾರಿ ಸಚೀವರ ಪಂಡದಿಂದ ಮತ್ತು ಗದಗ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಒಟ್ಟು 25 ಲಕ್ಷ ರೂ ಪರಿಹಾರ ಮತ್ತು ಒಂದು ಆಶ್ರಯ ಮನೆ ದೊರಕಿಸಿಕೊಡಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಹಡಪದ ಅವರು ಕೃಷ್ಣಗೌಡ್ರ ಪಾಟೀಲರಿಗೆ ಸಮಾಜದಿಂದ ಮನವಿ ಸಲ್ಲಿಸಿ ಅವರ ಮೂಲಕ ಸರಕಾರವನ್ನು ಒತ್ತಾಯಿಸಿ ಆಗ್ರಹಿಸಿದರು