

gadag: 2025ರಂದುಕರ್ನಾಟಕರಾಜ್ಯೋತ್ಸವಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿಕೊಂಡಿದ್ದ ಶಾಲೆಯಕಾರ್ಯದರ್ಶಿಗಳಾದ ಶ್ರೀ.ಟಿ.ಬಿ.ಸೋಮರೆಡ್ಡಿಯವರುಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿದರು.
ಶಾಲೆಯಪ್ರಾಚಾರ್ಯರಾದಶ್ರೀಮತಿ ಜಯಶ್ರೀ ಮಡಿವಾಳರ ಇವರುಮಾತನಾಡಿಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಇಂಥ ಶ್ರೀಮಂತ ಭಾಷೆಯನ್ನುಗೌರವಿಸಬೇಕು, ಲಿಪಿಗಳ ರಾಣಿಕನ್ನಡ ಭಾಷೆ, ಇದು ಸುಂದರ ಬರವಣಿಗೆಯನ್ನು ಹೊಂದಿದೆ, ಇಲ್ಲಿನ ಪ್ರತೀಅಕ್ಷರಕ್ಕೂ ವೈಜ್ಞಾನಿಕ ಹಿನ್ನೆಲೆಯಿದೆ.ಒಂದೊAದುಅಕ್ಷರವೂಒAದೊAದು ಮೂಲದಿಂದ ಬರುತ್ತವೆ. ಇಂಥ ಸುಂದರ ಮಾತೃಭಾಷೆ ಹೊಂದಿದ ನಾವೇ ಧನ್ಯರು, ಇದೊಂದು ಸುಮಧುರ ಭಾಷೆಇಲ್ಲಿನ ಸಾಹಿತ್ಯವೂ ಅಷ್ಟೇ ಶ್ರೀಮಂತವಾದದ್ದು ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಕೊಡುಗೆಅಪಾರವಾದದ್ದು, ಆಡಿದ್ದನ್ನೇ ಬರೆಯುವ ಭಾಷೆಕನ್ನಡ, ಬರೆದದ್ದನೇಓದುವ ಭಾಷೆಕನ್ನಡ, ಇದೊಂದು ಸರಳ ಹಾಗೂ ಸುಂದರ ಭಾಷೆಯಾಗಿದೆ. ಆದ್ದರಿಂದನಾವು ಯಾವ ಭಾಷೆಯನ್ನುಕಲಿತರು ನಮ್ಮ ಮಾತೃಭಾಷೆಕನ್ನಡವನ್ನುಮರೆಯಬಾರದು.ಎಂದುವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವು ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆಆರಭವಾಯಿತು, 8ನೇತರಗತಿಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಶಾಲೆಯ ಶಿಕ್ಷಕಿಯರಾದ ಕುಮಾರಿ ಮಂಜುಳಾ ಬುಳ್ಳಾ ಹಾಗೂ ಶ್ರೀಮತಿ ಜಯಲಕ್ಷಿ ಬಂಕದಮನಿ ಇವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 9ರಿಂದ8 ನೇ ತರಗತಿಯ ವಿದ್ಯಾರ್ಥಿಗಳು ನಾಡು ನುಡಿಯಕುರಿತು ಹಾಡುಗಳನ್ನು ಹಾಡಿದರು, 7ನೇ ತರಗತಿಯ ವಿದ್ಯಾರ್ಥಿನಿ ಗೌರಿ ನೀಲಗುಂದ, 8 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಮೇಘನಾ ಲಕ್ಕುಂಡಿ, 9 ನೇ ತರಗತಿಯಕುಮಾರಿ ಹರ್ಷಿತಾ ಹುಚ್ಚಣ್ಣವರ, 10 ನೇ ತರಗತಿಯಕುಮಾರಿಜೈಬ್‌ಖಾಜಿಇವರು ನಾಡು ನುಡಿಯಕುರಿತು ಮಾತನಾಡಿದರು. ಕುಮಾರಶಿವರೆಡ್ಡಿ ಹುನಗುಂದ ಸ್ವಾಗತಿಸಿದರು, ಕುಮಾರರಾಘವೇಂದ್ರಅಣ್ಣಿಗೇರಿವAದಿಸಿದರು, 9 ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಅನುಷ್ಕಾ ಶಿರೂರ, ಕುಮಾರಚಿನ್ಮಯತೋಟಿಕಾರ್ಯಕ್ರಮ ನಿರೂಪಿಸಿದರು.