ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಎನ್, ಗದಗ ಸರಕಾರಿ ಮೆಟ್ರಿಕ್ ನಂತರದ (ಪ.ಪಂ.)ಬಾಲಕರ ವಸತಿ ನಿಲಯ ಪಾಲಕರಾದ ರಿಯಾಜ್ ಅಗರಖೇಡ, ಎಚ್.ಎಸ್.ವೆಂಕಟಾಪೂರದ ಜನಪದ ಕಲಾವಿದರಾದ ಗೌಡಪ್ಪ ಬೊಮ್ಮಪ್ಪನವರ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸೋಪಡ್ಲಾ , ನವೀನ ಪತ್ತಾರ ಹಾಜರಿದ್ದರು.