

ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ದಿಂದ ದಾಂಡಿಯಾ ಕಾರ್ಯಕ್ರಮವನ್ನು, ಸರಾಫ್ ಬಜಾರ್, ಅಂಬಾಭವಾನಿ ಗುಡಿಯಲ್ಲಿ ಏರ್ಪಡಿಸಲಾಗಿತ್ತು.
ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ರೇಖಾ ಖಟವಟೆ ಇವರು ದಾಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಖಜಾಂಚಿಯಾದ ಶ್ರೀಮತಿ ರಾಣಿ ಚಂದಾವರಿ, ಐ. ಎಸ್. ಓ. ಆದ ಶ್ರೀಮತಿ ಸುವರ್ಣ ಹೊನ್ನಗುಡಿ, ಕ್ಲಬ್ಬಿನ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಡಾ.ಸುನಿತಾ ಸಜ್ಜನ್, ಶ್ರೀಮತಿ ಡಾ. ರಾಜೇಶ್ವರಿ ಹಿರೇಮಠ್, ಶ್ರೀಮತಿ ಆರತಿ ಜಿರಂಕಳಿ, ಶ್ರೀಮತಿ ಲತಾ ಮುತ್ತಿನ ಪೆಂಡಿಮಠ್, ಕ್ಲಬ್ಬಿನ ಮೆಂಬರ್ಗಳಾದ ಶ್ರೀಮತಿ ರಶ್ಮಿ ಕುರುಗೋಡ್, ಶ್ರೀಮತಿ ಶಶಿಕಲಾ ಭಜಂತ್ರಿ ಶ್ರೀಮತಿ ನಂದಿನಿ ಶಾಬಾದಿಮಠ, ಶ್ರೀಮತಿ ಪಲ್ಲವಿ ಟಕ್ಕರ್, ಶ್ರೀಮತಿ ಅನ್ನಪೂರ್ಣ ಹಿರೇಮಠ್, ಶ್ರೀಮತಿ ದೇವಾಡಿಗ, ಶ್ರೀಮತಿ ವಾಣಿ ಮುನವಳ್ಳಿ, ಶ್ರೀಮತಿ ದೀಪಾ ಉಗಲಾಟ, ಶ್ರೀಮತಿ ಮಂಗಲಾ ನಾಲ್ವತ್ತವಾಡಮಠ, ಶ್ರೀಮತಿ ಗೌರಿ ಜಿರಂಕಳಿ, ಶ್ರೀಮತಿ ಜಯಶ್ರೀ ಸಂಪಗಾವಿ, ದೀಪಾ ಭಾಂಡೆಗೆ ಮತ್ತು
ಎಸ್ ಎಸ್ ಕೆ ಸಮಾಜದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ನವರಾತ್ರಿ ಹಬ್ಬದ ಪ್ರಯುಕ್ತ ಕ್ಲಬ್ಬಿನ ಸದಸ್ಯರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ೧.ಬಾಗಿಲ ತೋರಣ ಮಾಡುವ ಸ್ಪರ್ಧೆಯಲ್ಲಿ ವಿಜೇತರಾದ, ೧. ಶ್ರೀಮತಿ ಡಾ. ಸುನಿತಾ ಸಜ್ಜನ್, ಶ್ರೀಮತಿ ಡಾ.ರಾಜೇಶ್ವರಿ ಹಿರೇಮಠ್,೨. ಶ್ರೀಮತಿ ಸುವರ್ಣ ಹೊನ್ನಗುಡಿ, ೩. ಶ್ರೀಮತಿ ಲತಾ ಮುತ್ತಿನ ಪೆಂಡಿಮಠ್, ೪. ಶ್ರೀಮತಿ ಅನ್ನಪೂರ್ಣ ಹಿರೇಮಠ್ ಇವರು ಬಹುಮಾನಗಳನ್ನು ಪಡೆದುಕೊಂಡರು.