ಗದಗ: ಕೈ ಮುಗಿದ ಸಿದ್ದರಾಮಯ್ಯ, ಎಚ್ ಕೆ ಪಾಟೀಲ ಭಾವುಕ:

20231103_181307
Published on

ಗದಗ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಬೇರೆ ತಾಲೂಕಿನಿಂದ ಗದಗ ನಗರಕ್ಕೆ ಎಚ್.ಕೆ. ಪಾಟೀಲ ಗದಗ ನಗರಕ್ಕೆ ನೀರು ತಂದು ನೀರಿನ ಸಮಸ್ಯೆ ಬಗೆಹರಿಸಿದರು. ಚುನಾವಣೆ ಸಂದರ್ಭದಲ್ಲಿ ಅವರು ಮತ ಕೇಳುವ ಸಂದರ್ಭ ಉದ್ಭವಿಸುವುದಿಲ್ಲ. ಅವರು ಅರ್ಜಿ ಹಾಕಿದರೆ ಅವರನ್ನೇ ಗೆಲ್ಲಿಸಬೇಕು ಎಂದು ನೆರೆದ ಸಮೂಹ ನೋಡಿ ಸಿದ್ದರಾಮಯ್ಯ ಕೈ ಮುಗಿದರು. ಇದನ್ನು ಕಂಡ ಎಚ್.ಕೆ. ಪಾಟೀಲ ಭಾವುಕರಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net