ಸಮಾರಂಭದಲ್ಲಿ ಅಂಬಾಸಾ ಜಮಾದಾರ್, ಎಂ ಕೆ ನಂದೀಶ್, ಎಸ್ ಟಿ ಮೂಲಿಮನಿ, ಕೆಎಂ ಯತ್ನಟ್ಟಿ, ನಿವೃತ್ತ ಪ್ರಾಚಾರ್ಯ ಪಿ ಎಸ್ ಕಣವಿ, ಜಿ ಎಸ್ ಯತ್ನಟ್ಟಿ, ಮಂಗಳೂರು ಆಪ್ಟಿಕಲ್, ಕೆ ಎಮ್ ಕಮತರ್, ಎಸ್ ಎಸ್ ಪಾಟೀಲ್, ಕೆ ಐ ಕುರುಗೋಡು ಆರ್ ಆರ್ ಕಾಶಪ್ಪನವರ್, ಮನೋಹರ್ ಸಾಸ್ವಿಹಳ್ಳಿ, ಕೆ ಬಿ ಭಜಂತ್ರಿ ಗಳೆಲ್ಲ ಸೇರಿ ಡಾ. ಉಪ್ಪಿನವರಿಗೆ ಸನ್ಮಾನ ಮಾಡಿ ಅವರ ನಿವೃತ್ತ ಜೀವನ ಸುಖಕರವಾಗಲಿ ಎಂದು ಹಾರೈಸಿದರು ಪ್ರಾರಂಭದಲ್ಲಿ ಆರ್ ಆರ್ ಕಾಶಪ್ಪನವರ ಕಾರ್ಯಕ್ರಮ ನಡೆಸಿದರೆ ಕೊನೆಗೆ ಕೆ ಬಿ ಭಜಂತ್ರಿ ಗುರುಗಳು ವಂದಿಸಿದರು.