

ಗದಗ: ಇತ್ತೀಚಿಗೆ ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ/ಪ್ರೌಢಶಾಲಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜಯ ಕರಾಟೆ ಸ್ಪೋರ್ಟ್ಸ ಅಸೋಸಿಯೇಶನ್ ಗದಗ ಸಂಸ್ಥೆಯಿAದ ತರಬೇತಿ ಪಡೆದ ವಿದ್ಯಾರ್ಥಿಗಳು ಕ್ರೀಡಾಕೂಟ ವಿವಿಧ ವಿಭಾಗದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರೋಪ್ ಸ್ಕಿಪಿಂಗ್ 2024-25 ರಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ 14 ವರ್ಷದ ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಇಲಿಯಾಸ. ಗ. ಶಿರಹಟ್ಟಿ. 30 ಸೆಕೆಂಡ್ ವೇಗ ಹಾಗೂ ಓನ್ ಲೆಗ್ ಸ್ವಿಚ್, ವಿದ್ಯಾರ್ಥಿನಿಯರ 14 ವರ್ಷದ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಬೃಂದಾ. ಮ. ಕೋಳಿವಾಡ ಫ್ರಿಸ್ಟೆöÊಲ್ ಹಾಗೂ 30 ಸೆಕೆಂಡ್ ಡಬಲ್, ನಂದಿತಾ ಹ.ಹೆಬಸೂರ 3 ನಿಮಿಷ್ ಇಂಡ್ಯೂರೆನ್ಸ್, ವೈಷ್ಣವಿ.ಸ.ಕುಕನೂರ 30 ಸೆಕೆಂಡ್ ವೇಗ ಹಾಗೂ ಓನ್ ಲೆಗ್ ಸ್ವಿಚ್, 17 ವರ್ಷದ ಬಾಲಕಿಯರ ಪ್ರೌಢಶಾಲಾ ವಿಭಾಗದಲ್ಲಿ ಪೂಜಾ. ಶ. ಹಿರೇಮನಿ 3 ನಿಮಿಷ್ ಇಂಡ್ಯೂರೆನ್ಸ್, ಹಾಗೂ ಓನ್ ಲೆಗ್ ಸ್ವಿಚ್, ಭೂಮಿಕಾ. ಪ. ಶೇಂದ್ರೆ. 30 ಸೆಕೆಂಡ್ ವೇಗ ಅದಿತಿ. ವಿ. ರೋಖಡೆ. 30 ಸೆಕೆಂಡ್ ಡಬಲ್, ಹಾಗೂ ಫ್ರಿಸ್ಟೆöÊಲ್ 17 ವರ್ಷದ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಸುನಿಲಕುಮಾರ. ವಿ.ಹೊಂಬಳ 30 ಸೆಕೆಂಡ್ ವೇಗ, ನಿಖಿಲ. ಹ. ಸೋಮಸಾಳೆ 3 ನಿಮಿಷ್ ಇಂಡ್ಯೂರೆನ್ಸ್ ಹಾಗೂ ಓನ್ ಲೆಗ್ ಸ್ವಿಚ್. ಈ ಮೇಲ್ಕಂಡ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಸಂಸ್ಥೆಯ ಕಾರ್ಯದರ್ಶಿ ಗಣೇಶ ಇಳಕಲ್ ಹಾಗೂ ಅಧ್ಯಕ್ಷರಾದ ವಿಜಯಕುಮಾರ. ಓದುಸುಮಠ. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಪರವಾಗಿ ಹಾಗೂ ಸಮಸ್ತ ಗದಹ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.