ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಕ್ತಿ ಕತ್ತಿ,ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಧರ್ಮರಾಜ ಕೋಂಚಿಗೇರಿ, ಗದಗ ಜಿಲ್ಲಾ ಕಾರ್ಯಾಲಯದ ವ್ಯವಸ್ಥಾಪಕರಾದ ವಿನೋದ ಹಂಸನೂರ,ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಸಚಿನ ಮಡಿವಾಳರ ನಿಕಟಪೂರ್ವ ರೋಣ ಮಂಡಲ ಅಧ್ಯಕ್ಷರಾದ ಶ್ರೀ ಉಮೇಶ ಚೆನ್ನುಪಾಟೀಲ್ ,ಗದಗ ನಗರಮಂಡಲದ ಪ್ರಧಾನಕಾರ್ಯದರ್ಶಿ ಬಸವರಾಜ ನರೇಗಲ್ , ಮಂಡಲ ಕಾರ್ಯಕಾರಣಿ ಸದಸ್ಯರಾದ ವಿನಾಯಕ ಹೊರಕೇರಿ , ಹಾಗೂ ವಿವಿಧ ಯುವಕರು ಪ್ರಯಾಣದಲ್ಲಿ ಉಪಸ್ಥಿತರಿದ್ದರು.