ಗದಗ: ಬರ: ದೇವಿಹಾಳದಲ್ಲಿ ಕಣ್ಣೀರಿಟ್ಟ ಮಹಿಳೆ(ಭಾಗ೫)

20231006_121559
Published on

ಗದಗ:

ನಾಲ್ಕು ಎಕರೆಯಲ್ಲಿ ಎರಡೂ ಸಲ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. 25 ರಿಂದ 30 ಸಾವಿರ ಕರ್ಚಾಗಿದೆ ಎಂದು ವೃದ್ಧೆಯೋರ್ವಳು ಕಣ್ಣೀರಿಟ್ಟ ಘಟನೆ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಧಿಕಾರಿಗಳು 'ಈ ಭಾಗದ ಜನರು ಪ್ರಸಕ್ತ ಸಾಲಿನಲ್ಲಿ ಎರಡೂ ಬಾರಿ ಬಿತ್ತನೆ ಮಾಡಿದ್ದರೂ ಮಳೆ ಅಭಾವ ಹಿನ್ನೆಲೆ ಬೆಳೆ ಬಂದಿಲ್ಲ. ಭಾಗಶಃ ಈ ಭಾಗದ ಜನರು ಗೋವಾ ಕ್ಕೆ ಗೂಳೆ ಹೋಗುತ್ತಾರೆ. ಸಂಪೂರ್ಣ ಮಾನ್ಸೂನ್ ಆಧಾರಿತ ಕೃಷಿ ಆಗಿದ್ದರಿಂದ ಬೇಸಿಗೆಯಲ್ಲಿ ಗೂಳೆ ಹೋಗುವುದು ಅನಿವಾರ್ಯ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಬತ ಕುರಿತು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಸಂಪೂರ್ಣ ಬೆಳೆ ಸಮೀಕ್ಷೆ ಜಿಲ್ಲೆಯನ್ನು ಒಳಪಡುಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net