ಶ್ರೀಮತಿ ಗೀತಾ ದೇವಾಂಗ ಮಠ ಕಾರ್ಯಕ್ರಮ ನಿರೂಪಿಸಿದರು ಭಾಗ್ಯ ಆರಿ ಪ್ರಾರ್ಥಿಸಿದರು ಶೈಲಜಾ ಗಿಡ್ನಂದಿ ಎಲ್ಲರನ್ನೂ ಸ್ವಾಗತಿಸಿದರು ರತ್ನ ಪುರಂತ ರ ಪ್ರಾಸ್ತಾವಿಕವಾಗಿ ಮಾತನಾಡಿದರು ಭಾರತಿ ಗಡ್ಡಿ ವಿಜೇತರ ಪಟ್ಟಿ ಓದಿದರು ವಿಜಯಲಕ್ಷ್ಮಿ, ಕಡಕೋಳ್ ವಂದಿಸಿದರು ಕಾರ್ಯಕ್ರಮದಲ್ಲಿ ರತ್ನ ಕೆಳಗೇರಿ ಕಸ್ತೂರಿ ಕಾಲವಾಡ್ ವಿದ್ಯಾ ಕೂಬಳ್ಳಿ ಮಂಜುಳಾ ಹೊನ್ನಳ್ಳಿ ವೀಣಾ ನೀಲಗುಂದ ಶಿಲ್ಪ ಕೊಪ್ಪಳ ಮುಂತಾದವರು ಭಾಗವಹಿಸಿದ್ದರು