ಪ್ರಶ್ನೆಪತ್ರಿಕೆ ಸರಳೀಕರಿಸಲು ಕೋರಿ ಡಿಡಿಪಿಐ ಗೆ ಮನವಿ

20GDG03
ವಿಜ್ಞಾನ ವಿಷಯ ಪ್ರಶ್ನೆಪತ್ರಿಕೆ ಸರಳೀಕರಿಸುವಂತೆ ಜಿಲ್ಲಾ ಅನುದಾನಿತ ಶಾಲಾ ವಿಜ್ಞಾನ ಶಿಕರ ಸಂ ಮನವಿ ಸಲ್ಲಿಸಿತು. ಆರ್​. ಎಸ್​. ಬುರಡಿ, ಎನ್​. ಬಿ. ನಡವಿನಮನಿ ಇತರರು ಇದ್ದರು.
Published on

ಗದಗ: ಎಸ್ಸೆಸ್ಸಲಿ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯ ವಿನ್ಯಾಸ ಬದಲಾವಣೆ ಹಾಗೂ ಸರಳೀಕರಣ ಮಾಡುವಂತೆ ಜಿಲ್ಲಾ ಅನುದಾನಿತ ಶಾಲಾ ವಿಜ್ಞಾನ ಶಿಕರ ಸಂದಿಂದ ಡಿಡಿಪಿಐ ಮೂಲಕ ಕರ್ನಾಟಕ ಶಾಲಾ ಪರೀೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಡಿಡಿಪಿಐ ಆರ್​. ಎಸ್​. ಬುರಡಿ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯಾಥಿರ್ಗಳಿಗೆ ಅನುಕೂಲಕರ, ವೈವಿದ್ಯತೆಯಿಂದ ಕೂಡಿದ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯ ಅಗತ್ಯವಿದೆ. ಮನವಿಯನ್ನು ಕರ್ನಾಟಕ ಶಾಲಾ ಪರೀೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ರವಾನಿಸಲಾಗುವುದು. ಸಲಹೆ ಸೂಚನೆಗಳಿದ್ದರೆ ಶಿಕ್ಷಕ್ಷ ಸಂದವರು ಸೂಚಿಸಬಹುದು ಎಂದರು.
ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎನ್​. ಬಿ. ನಡವಿನಮನಿ, ಜಿಲ್ಲಾ ಅರ ದಾಸೋಹದ ಅಧಿಕಾರಿ ಶಂಕರ ಹಡಗಲಿ, ಎನ್​. ಎಚ್​. ಸವದತ್ತಿ, ಶ್ರೀರಾಮಚಂದ್ರ ಮೋನೆ, ಈಶ್ವರ ಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net