ಜಿಲ್ಲಾ ಚೇಂಬರ್​​ ಕಾಮರ್ಸ ಅಧ್ಯರಿಗೆ ಸನ್ಮಾನ

10GDG03
Published on

ಗದಗ: ಜಿಲ್ಲಾ ಚೇಂಬರ್​ ಆ್​ ಕಾಮರ್ಸ ನೂತನ ಅಧ್ಯಕರಾದ ತಾತನಗೌಡ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾತನಗೌಡ, ಜಿಲ್ಲಾ ಚೇಂಬರ್​ ಆ್​ ಕಾಮರ್ಸ ಆ್ಯಂಡ್​ ಇಂಡಸ್ಟ್ರೀಸ್​ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮನ್ನು ಅಧ್ಯರನ್ನಾಗಿ ಆಯ್ಕೆಮಾಡಿದ ಗದಗ ಜಿಲ್ಲಾ ಚೇಂಬರ್​ ಆ್​ ಕಾಮರ್ಸ ಎಲ್ಲ ಸದಸ್ಯರಿಗ ಧನ್ಯವಾದಗಳು. ರೋಟರಿ ಸಂಸ್ಥೆಯು ಕೈಗೊಂಡ ಈ ಸನ್ಮಾನವು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು ನನಗೆ ನೂತನ ಕಾರ್ಯಕ್ರಮ ಕೈಗೊಳ್ಳಲು ಪ್ರೇರಣೆ ನೀಡಿದೆ ಎಂದರು.

ರಾಜೀವ್​ ಗಾಂಧಿ ವಿವಿ ಶ್ರೇಷ್ಠ ಶಿಕ ಪ್ರಶಸ್ತಿಗೆ ಭಾಜನರಾದ ಡಾ. ಉಮೇಶ ಪುರದ ಮಾತನಾಡಿ, ಶಿಕ ವೃತ್ತಿಯು ಅತ್ಯಂತ ಪವಿತ್ರ ಹಾಗೂ ಗೌರವದ ವೃತ್ತಿ ಆಗಿದೆ. ಅದರಲ್ಲೂ ವೈದ್ಯಕಿಯ ವಿದ್ಯಾಥಿರ್ಗಳಿಗೆ ಶಿಕರಾಗುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಆರ್​. ಬಿ. ಉಪ್ಪಿನ, ಚನ್ನವಿರಪ್ಪ ಹುಣಶಿಕಟ್ಟಿ, ಶ್ರೀಧರ ಧರ್ಮಾಯತ, ಸಂತೋಷ ಅಕ್ಕಿ, ಶ್ರೀಧರ ಸುಲ್ತಾನಪೂರ, ಪ್ರದಿಪ ಉಗಲಾಟ, ಎಚ್​. ಎಸ್​. ಪಾಟೀಲ, ಡಾ. ವಿ. ಸಿ. ಕಲ್ಮಠ, ಮಹಾಂತೇಶ ಬಾತಾಖಾನಿ, ಸುರೇಶ ಕುಂಬಾರ, ಕಾತಿರ್ಕ ಮುತ್ತಿನಪೆಂಡಿಮಠ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net