ಚೇಂಬರ್ ಅಧ್ಯಕ್ಷ-ಕಾರ್ಯದರ್ಶಿಗೆ ಸನ್ಮಾನ

Chember News
Published on

ಗದಗ: ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸನ ನೂತನ ಪದಾಧಿಕಾರಿಗಳಿಗೆ ನರಸಾಪೂರ ಇಂಡಸ್ಟಿçÃಯಲ್ ಅಸೋಶಿಯೇಶನ್‌ನ ಪದಾಧಿಕಾರಿಗಳು ಶುಕ್ರವಾರ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಸನ್ಮಾನಿಸಿದರು.
ಚೇಂಬರ್ ನೂತನ ಅಧ್ಯಕ್ಷ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕಗೌಡ ಪಾಟೀಲ ಅವರನ್ನು ಸನ್ಮಾನಿಸಿ, ನೂತನ ಎಲ್ಲ ಪದಾಧಿಕಾರಿಗಳಿಂದ ಗದಗ ಜಿಲ್ಲೆಯ ವಾಣಿಜ್ಯ ಕ್ಷೇತ್ರ ಪ್ರಗತಿಯಾಗಲಿ, ಸರಕಾರ ಮೂಲಕ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳಿಸಲು, ವ್ಯಾಪಾರಸ್ಥರ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಕೆಲಸಗಳು ಆಗಲೆಂದು ಶುಭ ಹಾರೈಸಿದರು.
ನರಸಾಪೂರ ಇಂಡಸ್ಟಿçÃಯಲ್ ಅಸೋಶಿಯೇಶನ್‌ದ ಅಧ್ಯಕ್ಷ ಶಿವಕುಮಾರ ಪಾಟೀಲ, ಸಲಹಾ ಸಮಿತಿಯ ಸದಸ್ಯರಾದ ಬಸವರಾಜ ಅಂಗಡಿ, ಉಪಾಧ್ಯಕ್ಷ ದಶರಥರಾಜ ಕೊಳ್ಳಿ, ಕಾರ್ಯದರ್ಶಿ ವಿನೋದ ಪಟೇಲ್, ಖಜಾಂಚಿ ಸಿ.ಜಿ.ಹಿರೇಗೌಡ್ರ, ಸಹ ಕಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net