ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಬುಪರ್ವತದ ರಾಜಯೋಗಿನಿ ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿ ಬಿ.ಕೆ. ಸುದೇಶ ದೀದೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ, ಪ್ರಸನ್ನಕುಮಾರ್ ಶಾಬಾದಿಮಠ, ಸವಿತಾ ಶಿಗ್ಲಿ, ಡಾ.ಬಸನಗೌಡ ಕರಿಗೌಡ್ರ, ಡಾ.ಗಿರೀಶ ನಾಗರಾಳ, ರಾಜಶೇಖರ ಬಳ್ಳಾರಿ, ಡಾ.ಜಿ.ಬಿ.ಬಿಡಿನಹಾಳ, ಡಾ.ನಮ್ರತಾ ಸಜ್ಜನರ, ತಾತನಗೌಡ ಪಾಟೀಲ, ರಾಜೇಶ ಕಲ್ಯಾಣಶೆಟ್ಟಿ, ಬಿ.ಬಿ.ಅಸೂಟಿ, ಎಸ್.ಎನ್.ಗುಗ್ಗರಿ, ಬಿ.ಎಸ್.ಗೌಡರ ಸೇರಿದಂತೆ ಪ್ರಮುಖರು ಭಾಗವಹಿಸಿಲಿದ್ದಾರೆ ಎಂದರು.