ಬಿಜೆಪಿ ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ

IMG-20250820-WA0123
Published on
ಗದಗ:  ನಗರದ ವಾರ್ಡ್ ನಂ. ೧೫ ಶಹಪೂರಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷೆ ವಿಜಯಲಕ್ಷಿö್ಮÃ ಮಾನ್ವಿ ವಹಿಸಿಕೊಂಡು ಮಾತನಾಡಿದ ಅವರು ಮಾಸದಲ್ಲಿ ಶ್ರೇಷ್ಠ ಮಾಸ ಶ್ರಾವಣ ಮಾಸ ಈ ಶ್ರಾವಣ ಮಾಸದಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದ್ದು ಬಹಳ ಪೂಜೆ ಪುನಸ್ಕಾರ ಹಾಗು ನಮ್ಮ ಹಿಂದು ಸಂಸ್ಕೃತಿಯನ್ನು ಪಾಲಿಸಿ ಮುಂದಿನ ಪೀಳಿಗೆಗೆ ತೊರಿಸಿಕೊಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು.  ಆ ಎಲ್ಲ ಮಹಿಳೆಯರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ವಾರ್ಡಿನ ನಗರಸಭಾ ಸದಸ್ಯರಾದ ಚಂದ್ರು ತಡಸದ, ಮಹಿಳಾ ಮೋರ್ಚಾ ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕವಿತಾ ಬಂಗಾರಿ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಸುಮಂಗಲಾ ಕೊನೆವಾಲ, ಜಯಶ್ರೀ ಅಣ್ಣಿಗೇರಿ, ಶೋಭಾ ಗುಗ್ಗರಿ, ಸುಜಾತಾ ಕಾಡಪ್ಪನವರ, ಶೈಲಾ ಕೋಡೆಕಲ್, ಸಾಗರಿಕ ಅಕ್ಕಿ, ಅಕ್ಷತಾ ಉಮಚಗಿ, ಅಶ್ವಿನಿ ಮಾಳೆಕೊಪ್ಪಮಠ, ಶೃತಿ ಯಳಮಲಿ, ಪೂಜಾ ಬೂಮಾ, ರಾಜೇಶ್ವರಿ ಪಟ್ಟಣಶೆಟ್ಟಿ, ರೋಹಿಣಿ ಬೊಮ್ಮನಳ್ಳಿ,  ಭಾಗ್ಯಶ್ರೀ ಕುರಡಗಿ, ಲಲಿತಾ ತಡಸದ್, ಮಂಜುಳಾ ಡಂಬಳ, ಸುಧಾ ಕೆರೂರ, ಲಕ್ಷ್ಮೀ ಗುರಿಕಾರ, ವಿಜಯಲಕ್ಷ್ಮೀ ಕುಬಸದ, ಶೋಭಾ ಬೆಂಗಳೂರ, ಮಾನಂದಾ ಯೆಂಡಿಗೆರಿ, ರತ್ನಕ್ಕ ಕಲ್ಲೂರ, ತಿಪ್ಪವ್ವ ಖಾನಾಪೂರ, ಸುಜಾತಾ ಮಾನ್ವಿ, ತೋಟಮ್ಮ ಹಂಪಣ್ಣನವರ, ದೀಪಾ ಇಟಗಿ , ಸೀಮಾ ಶೆಟ್ಟರ, ಜ್ಯೋತಿ ಬಾಳಿಗೇರಿ, ರೇಣುಕಾ ಬಾಗಲಿ, ಮಂಜುಳಾ ಕುಬಸದ, ಮಂಗಳಾ ಗಡಾದ, ಸುವರ್ಣ ಭೂಸನೂರಮಠ, ವಿಜಯಲಕ್ಷ್ಮೀ ಭೂಸನೂರಮಠ, ಲಕ್ಷ್ಮೀ ಇಟಗಿ, ಲತಾ ಮಾನೆ, ಜ್ಯೋತಿ ಹೆರಲಗಿ, ಅಮಿತಾ ಮುತ್ತಲದಿನ್ನಿ, ಅಕ್ಷತಾ ಕುಲಕರ್ಣಿ, ಗೀತಾ ಕಮಿತಕರ, ಅನ್ನಪೂರ್ಣ ಮುಧೋಳ, ರಾಜೇಶ್ವರಿ ಕುಬಸದ, ವಿಜಯಲಕ್ಷ್ಮೀ ಕರಿಗೌಡರ, ಕಲಾವತಿ ಹುಣಸಿಮರದ, ಜ್ಯೋತಿ ದೇಸಾಯಿಪಟ್ಟಿ, ಜ್ಯೋತಿ ಹೇರಲಗಿ, ಶೋಭಾ ಪರ್ವತಗೌಡ್ರ ಇನ್ನು ಹಲವಾರು ಮಹಿಳೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net