ಗದಗ ಬೆಟಗೇರಿ ನಗರದ ವಿವಿಧೆಡೆ ಜುಲೈ 24 ರಂದು ನೀರು ಪೂರೈಕೆ

Vijayavani-logo
Published on

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 24 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 34, 35 ಹುಡ್ಕೋ ಈ ಡಬ್ಲ್ಯೂ ಎಸ್ ಸಚ್ಚಿದಾನಂದ ಮಠದ ಲೈನ್ ಗಡ್ಡಿಯವರ ಲೈನ್ ನೀಲಮ್ಮ ತಾಯಿ ಮಠದ ಲೈನ್ 1,2 ನೇ ಕ್ರಾಸ್ ಗಳು ಶಿವಾನಂದ ಗಾರ್ಡನ್ ಕೆಲವು ಉಳಿದ ಭಾಗಗಳು. ವಾರ್ಡ್ 22 ಅಮರೇಶ್ವರ ನಗರ ತಾಜನಗರ ರಾಚೋಟೇಶ್ವರ ನಗರ ಶರಣಪ್ಪರ ಲೈನ್ ಕೆಲವು ಉಳಿದ ಭಾಗಗಳು. ವಾರ್ಡ್ 15, 17 ಭಜಂತ್ರಿ ಓಣಿ ಡಿಸಿ ಮಿಲ್ ಲೈನ್ ಮಹೇಂದ್ರ ಕರ್ ಸರ್ಕಲ್ ಗಾಂಧಿ ಸರ್ಕಲ್ ಅಂಗನವಾಡಿ ಲೈನ್ ಶುದ್ಧ ನೀರಿನ ಘಟಕದ ಲೈನ್ ಮೀನಿನ ಮಾರ್ಕೆಟ್ ಬಸವೇಶ್ವರ ಗುಡಿ ಲೈನ್ ಗಣಪತಿ ಗುಡಿ ಲೈನ್ ಕೆಲವು ಉಳಿದ ಭಾಗಗಳು. ವಾರ್ಡ್ 29 ರಾಜೀವ ಗಾಂಧಿನಗರ 2, 4, 5 ನೇ ಕ್ರಾಸ್ ಗಳು ಸಾಯಿ ನಗರ ಸಾಯಿಬಾಬಾ ಗುಡಿ ಲೈನ್ ರಿಂಗ್ ರೋಡ್ ಜಾಲಿಹಾಳದವರ ಲೈನ್ ದೇವರಾಜ ಹಾಸ್ಟೆಲ್ ಪತಂಜಲಿ ಯೋಗದ ಲೈನ್ ಕಲಾಮಂದಿರ ರೋಡ್ ಚಂದಾವರಿ ಅವರ ಲೈನ್ ಪೊಲೀಸ್ ಸ್ಟೇಷನ್ ರಸ್ತೆ ಉರ್ದು ಶಾಲೆ ಕೆಲವು ಉಳಿದ ಭಾಗಗಳು. ವಾರ್ಡ್ 6 ಸಿದ್ದಲಿಂಗ ನಗರ 3 ಭಾಗಗಳು ಕೂಟಗಿಯವರ 4 ಭಾಗಗಳು ಚನ್ನಪ್ಪ ಗೌಡ್ರ ಲೈನ್. ವಾರ್ಡ್ 21, 22, 23 ಮಾನ್ವಿಯವರ ಲೈನ್ ಲಕ್ಕುಂಡಿಯವರ ಲೈನ್ ಅಕ್ಕಿಯವರ ಲೈನ್ ಬಾಳಿಕಾಯಿಯವರ ಲೈನ್ ಗೆಳೆಯರ ಬಳಗ ಕಗನಳ್ಳಿ ಆರೋಗೇರಿ ಹೆಬ್ಸೂರ ಹೊನ್ನೆತ್ತೆಮ್ಮ ಭಾಗ -1,2 ಸೋಮನಗೌಡ್ರ ಲೈನ್ ಕಮತರ ಲೈನ್ ಈಟಿಯವರ ಲೈನ್ ಶಾಂತವ್ವನ ಅಡ್ಡೆದ ಲೈನ್ ಗೌಳಿಯವರ ಲೈನ್ ಅಂಗನವಾಡಿ ಬನ್ನಿ ಕಾಳಮ್ಮ. . . ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net