

ಗದಗ: ತಾಲೂಕಿನ ಪಂಚಾಕ್ಷರಿ ವಲಯದ ಧರ್ಮ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಉದ್ಘಾಟನೆಯನ್ನು ಕಾರ್ಯಕ್ರಮವನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಯೋಗೇಶ್ ಎ ಸರ್ ಅವರು ಉದ್ಘಾಟನೆ ಮಾಡಿ ಎಲ್ಲಾ ಸದಸ್ಯರಿಗೂ ಸ್ವ ಉದ್ಯೋಗ ಮಾಡಲು ನಿಮಗೆ ಸಿಕ್ಕ ಅವಕಾಶ ಇದು ಈ ಅವಕಾಶದಲ್ಲಿ ಮೊದಲು ನಿಮಗೆ ಕಲಿಯಲು ಆಸಕ್ತಿ ಇರಬೇಕು ನೀವು ನಾಳೆ ಇಲ್ಲಿ ಕಲಿತ ಹೊಲಿಗೆಯಿಂದ ಸ್ವ ಉದ್ಯೋಗ ಮಾಡಿ ನಿಮ್ಮ ಜೀವನ ರೂಪಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಚೆನ್ನಾಗಿ ನೀವು ಹೊಲಿಗೆ ಕಲಿತು ಇವತ್ತು ಸಾಮಾಜಿಕ ಜಾಲತಾಣದಲ್ಲಿ ನೀವು ಅದನ್ನು ಹಾಕಿದರೂ ಕೂಡ ಸಾಮಾಜಿಕ ಜಾಲತಾಣದಿಂದ ಕೂಡ ನೀವು ಉದ್ಯೋಗವನ್ನು ಪ್ರಾರಂಭಿಸಬಹುದು ಎಂದು ಎಲ್ಲಾ ಸದಸ್ಯರಿಗೂ ಮಾಹಿತಿ ಮಾರ್ಗದರ್ಶನ ನೀಡಿದರು
ಅದೇ ರೀತಿ ಓಣಿಯ ಗಣ್ಯರಾದ ಉಗ್ಲಾಟ್ ಸರ್ ಅವರು ಇವತ್ತು ಮಹಿಳೆಯರು ಉದ್ಯೋಗ ಮಾಡಲು ಯೋಜನೆ ನಿಮಗೆ ಒಳ್ಳೆಯ ಅವಕಾಶ ತಂದುಕೊಟ್ಟಿದೆ ಚೆನ್ನಾಗಿ ಕಲಿತು ಮುಂದೆ ಕೂಡ ಆರ್ಯ ವರ್ಕ್ ಅನ್ನು ಕಲಿತರೆ ಇವತ್ತು ಮನೆಯಲ್ಲೇ ಕುಂತು ಒಳ್ಳೆ ರೀತಿ ಸಂಪಾದನೆ ಮಾಡಬಹುದು ಎಂದು ತಿಳಿಸಿದರು
ಅಭಿವೃದ್ಧಿ ಕಾರ್ಯಕ್ರಮದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದಂತ ಸುರೇಂದ್ರ ನಾಯಕ್ ಸರ್ ಅವರು ಅವು ಇವತ್ತಿನ ಸಭೆಯ ಅಧ್ಯಕ್ಷರಾದಂತಹ ಶ್ರೀಮತಿ ವಾಣಿ ಸೊಲ್ಲಾಪಟ್ಟಿ ಅವರು ಹಾಗೂ ಒಕ್ಕೂಟ ಅಧ್ಯಕ್ಷರಾದ ಪ್ರೇಮ ಕಡೆಮನಿ, ಮೇಲ್ವಿಚಾರಕರು ಶಿಲ್ಪಾ, ಸಮನ್ವಯಧಿಕಾರಿಗಳು ಗಂಗಮ್ಮ, sp ಜ್ಯೋತಿ ಮತ್ತು ಲಕ್ಷ್ಮಿ ಉಪಸ್ಥಿತರಿದ್ದರು.