ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ, ಯಲ್ಲಪ್ಪ ಕಲ್ಯಾಣಿ, ಮಾಜಿ ಅಧ್ಯಕ್ಷರಾದ ಎಸ್.ಎಚ್.ತಳವಾರ, ಗ್ರಾ.ಪಂ ಸದಸ್ಯರಾದ ಶಿವಯ್ಯ ಮನಗೇಣಿ, ಮುತ್ತಪ್ಪ ಮುಳಗುಂದ, ಪಾರ್ವತವ್ವ ಕಲ್ಯಾಣಿ, ಕಾಂಗ್ರೆಸ್ ಮುಖಂಡರಾದ ಅಜ್ಜಪ್ಪ ಹುಗ್ಗೆಣ್ಣವರ, ಗ್ರಾಮದ ಹಿರಿಯರಾದ, ಬಸಪ್ಪ ಸೋಗಿ, ಚಂದ್ರಪ್ಪ ಹೊಂಬಣ್ಣವರ, ಶಿಕ್ಷಕರಾದ ರವಿ ಪೂಜಾರ, ಕವಿತಾ ತಳವಾರ, ಲಾವಣ್ಯ ದೇಸಾಯಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.