ರಾಜ್ಯಮಟ್ಟದ ಅಧಿಕಾರಿಗಳ ಸಭೆ: ಬಸವರಾಜ ಬಳ್ಳಾರಿ

04GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ವೇತನ ಖಾತೆಗೆ ಸಂಬಂಧಿಸಿರುವ ಎಚ್​ಆರ್​ಎಂಎಸ್​ ತಾಂತ್ರಿಕ ಸಮಸ್ಯೆ ಪರಿಹರಿಸುವ ಉದ್ದೇಶದಿಂದಾಗಿ ಶ್ರೀದಲ್ಲಿಯೇ ರಾಜ್ಯಮಟ್ಟದ ಅಧಿಕಾರಿಗಳು ನಗರದಲ್ಲಿ ಕಾರ್ಯಾಗಾರವನ್ನು ಸಂಟಿಸಿ ಅದನ್ನು ಪರಿಹರಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರ ಸಂದ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಹೇಳಿದರು.

ನಗರದ ಸರ್ಕಾರಿ ನೌಕರ ಭವನದಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನೌಕರ ಸಂದ ಜಿಲ್ಲಾ ಟಕದ ಕಾರ್ಯಕಾರಿಣಿ ಸಭೆಯ ಅಧ್ಯತೆ ವಹಿಸಿ ಅವರು ಮಾತನಾಡಿದ ಅವರು, ವೇತನ ಕುರಿತ ತಾಂತ್ರಿಕ ಸಮಸ್ಯೆಯನ್ನು ರಾಜ್ಯಮಟ್ಟದ ಅಧಿಕಾರಿಗಳು ಪರಿಹರಿಸಲಿದ್ದಾರೆ. ರಾಜ್ಯ ಸರಕಾರಿ ನೌಕರ ಸಂದ ರಾಜ್ಯಾಧ್ಯ ಸಿ.ಎಸ್​.ಷಡರಿ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ನೌಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಜ್ಯೋತಿ ಸಂಜೀವಿನಿ ಸೇರಿದಂತೆ ಹಲವು ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಗಮನಕ್ಕೆ ತಂದು ಈಡೇರಿಸಲಾಗುವದು ಎಂದರು.

ಸರ್ಕಾರಿ ನೌಕರ ಸಂದ ಗೌರವ ಅಧ್ಯ ಡಿ. ಎಸ್​. ತಳವಾರ ಮಾತನಾಡಿ, ರಾಜ್ಯ ಸರಕಾರಿ ನೌಕರ ಸಂದ ಉದ್ದೇಶಗಳು ಹಾಗೂ ನೌಕರರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಿದ್ದಣ್ಣ ಲಿಂಗದಾಳ, ದಾನಪ್ಪಗೌಡ, ಶಿವಪ್ಪ ಹದ್ಲಿ, ಹಿರೇಮಠ, ದುರಗಣ್ಣವರ, ಕೊಪ್ಪದ, ಅಜಯ ಕಲಾಲ, ಮುತ್ತು ಮಲಕಶೆಟ್ಟಿ, ರಾಜು ಕಂಟೆಗೊಣ್ಣವರ ಸೇರಿದಂತೇ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net