ಕಾರ್ಯಕ್ರಮದಲ್ಲಿ ಡಾ. ಎಸ್ ಡಿ ಬಂಡಾರ್ಕರ್, ಪ್ರೊ. ಸಲ್ಮಾ ಬೆಳಗಾಂ, ಪ್ರೊ. ಈಶ್ವರ್ ಯವಗಲ್ ಪ್ರೊ. ಮೋಹನ್ ಡಿ , ಪ್ರೊ. ಸುನಿತಾ ಪ್ರೊ ಬಾಹುಬಲಿ ಪಿ ಜೈನರ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ಶ್ರೀ ರವೀಶ್, ಶಿವು ಕಣವಿ, ಶ್ರೀ ಬಡಿಗೇರ್, ಬಸವರಾಜ್ ಹಳ್ಳಿಕೇರಿ ಯಶ್ವಂತ್ ಯಾವಗಲ್ ಸಿಬ್ಬಂದಿ ವರ್ಗದವರು ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.