ರೇಲ್ವೆ ಪ್ರಯಾಣಿಕರಿಗೆ ಈ ವಂದೇ ಭಾರತ ರೇಲ್ವೆ ದಿಂದ ವಂಚಿತ

PM flags off Vande Bharat Express in Una
**EDS: IMAGE VIA PIB** Una: Prime Minister Narendra Modi flags off Vande Bharat Express train from Una, Thursday, Oct. 13, 2022. (PTI Photo)(PTI10_13_2022_000048B)
Published on

ಬೆಟಗೇರಿ : ಇತ್ತೀಚಿಗೆ ಕೇಂದ್ರ ಸರ್ಕಾರವು ರೇಲ್ವೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಹಾಗೂ ಅತಿ ಶೀಘ್ರದಲ್ಲಿ ಯೇ ದೂರದಲ್ಲಿ ಊರುಗಳನ್ನು ಪ್ರಯಾಣಿಕರು ತಲುಪಿಸುವ ಉದ್ದೇಶದಿಂದ ಈ ವಂದೇ ಭಾರತ ರೇಲ್ವೆ ಸಂಚಾರಿ ಮಾಡಿಸಿದ್ದು ಶ್ಲಾಘನೀಯ ಅಭಿನಂದನೆಗಳು. ಆದರೆ ಈ ವಂದೇ ಭಾರತ ರೇಲ್ವೆಯೂ ಹುಬ್ಬಳ್ಳಿ ವರೆಗೆ ಹಾಗೂ ಸೊಲ್ಲಾಪುರ ರದವರೆಗೆ ಮಾತ್ರ ಇರುವುದರಿಂದ ಗದಗ ಕೊಪ್ಪಳ ರೇಲ್ವೆ ಪ್ರಯಾಣಿಕರಿಗೆ ಈ ವಂದೇ ಭಾರತ ರೇಲ್ವೆ ದಿಂದ ವಂಚಿತ ರಾಗಿದ್ದಾರ

ಆದ್ದರಿಂದ ರೇಲ್ವೆ ಇಲಾಖೆಯವರು ಹಾಗೂ ರೇಲ್ವೆ ಸಚಿವರು ಈ ವಂದೇ ಭಾರತ ರೇಲ್ವೆ ಯು ಹುಬ್ಬಳ್ಳಿ ಯಿಂದ ಹಾಗೂ ಸೊಲ್ಲಾಪುರ ದಿಂದ  ಗದಗ ನಿಲ್ದಾಣದ ಮೂಲಕ ಕೊಪ್ಪಳ ಮಾರ್ಗ ದಿಂದ ಈ ವಂದೇ ಭಾರತ ರೇಲ್ವೆ ವಿಸ್ತರಿಸಿದರೆ ಗದಗ  ಕೊಪ್ಪಳ ಜಿಲ್ಲೆಯ ಜನರಿಗೆ ವಂದೇ ಭಾರತ ರೇಲ್ವೆ ಯ ಅನುಕೂಲ ವಾಗುತ್ತದೆ ಹಾಗೂ ಈ ರೇಲ್ವೆ ಯು ಹಬ್ಬ ಹರಿದಿನ ಬಿಟ್ಟು ಉಳಿದ ದಿನಗಳಲ್ಲಿ ಕೇಲವೇ ಕೆಲವು  ಪ್ರಯಾಣಿಕರು  ಇರುವುದರಿಂದ ರೇಲ್ವೆ ಇಲಾಖೆಗೆ ಬಹಳಷ್ಟು ನಷ್ಟ ವಾಗುತ್ತದೆ ಇದನ್ನು ಗಮನಿಸಿ ಜನಸಾಮಾನ್ಯರ ಕೈ ಗೆ ಮುಟ್ಟುವ ಹಾಗೇ ಟಿಕೆಟ್ ದರ ಮಾಡಬೇಕು ಈ ವಂದೇ ಭಾರತ ದ ರೇಲ್ವೆ ಪ್ರಯಾಣದ ಟಿಕೆಟ್ ನ ಬೆಲೆ ಕಡಿಮೆ ಮಾಡಿ ಎಲ್ಲಾ ಪ್ರಯಾಣಿಕರಿಗೂ ಅನುಕೂಲಕರ ಮಾಡಲು ಬೆಟಗೇರಿ ಯ ಸಮಾಜೀಕ ಕಾರ್ಯಕರ್ತರು ಹಾಗೂ ಸಂಘಟಿಕರಾದ ಕೃಷ್ಣಾ ನಾ. ರಾಯಬಾಗಿ ಯವರು ರೇಲ್ವೆ ಇಲಾಖೆ ಯ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net