ಹಣ್ಣು ಹಂಪಲ ವಿತರಣೆ ಮತ್ತು ಕಾರ್ಮಿಕರಿಗೆ ಸನ್ಮಾನ ಸಮಾರಂಭ

GIMS Horaguttige Karmikar Sanghadind Raktadan Hannu Hampal Vitarane Mattu Karmikarige Sanman Samarambh News Photo
Published on

ಗದಗ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರಗುತ್ತಿಗೆ ಕಾರ್ಮಿಕ ಸಂಘದಿAದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ರಕ್ತದಾನ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ನೀಡುವುದರ ಮೂಲಕ ಆಚರಿಸಲಾಯಿತು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಬಸವರಾಜ ಬೊಮ್ಮನಹಳ್ಳಿ, ಅವರು ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ಮಾತನಾಡಿ ರಕ್ತದಾನ ಮಾಡಿದ ಎಲ್ಲಾ ಸಿಬ್ಬಂದಿಗಳನ್ನು ಶ್ಲಾಘಿಸಿದರು.

ಗದಗ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕರಾದ ಡಾಟಟ ರೇಖಾ ಸೋನವಾನೆ ಹಾಗೂ ಡಾ. ಸಂಗಮೇಶ್ ಅಸೂಟಿ, ಮತ್ತು ನರ್ಸಿಂಗ್ ಅಧೀಕ್ಷಕರಾದ ಶ್ರೀಮತಿ ಗೀತಾ ಚಲವಾದಿ, ಶ್ರೀಮತಿ ಸಹರಾ ಚಿಲ್ಲಾಳ, ಎಲಿಜಾ ಗೌಡರ್, ಮತ್ತು ಸಂಘದ ಅಧ್ಯಕ್ಷರಾದ ರಾಜು ಸಾಬೂಜಿ, ಸಂಘದ ಕಾರ್ಯದರ್ಶಿಗಳಾದ ರಾಘವೇಂದ್ರ ಎಸ್,ಎನ್, ಮತ್ತು ಸಂಘದ ಖಜಾಂಚಿ ವಿವೇಕಾನಂದ ಮಾನೆ, ಮಂಜು ರೆಡ್ಡಿ ರಾಮೇನಹಳ್ಳಿ, ಮಂಜುನಾಥ್.ಮAದಾಲಿ ಕೃಷ್ಣ. ಎಂ.ಮಡಿವಾಳರ್, ಬಸವರಾಜ್ ಚಲವಾದಿ, ಮಾಂತೇಶ್ ಹಾದಿಮನಿ, ಮಂಜುನಾಥ್ ಪೂಜಾರ್, ಮಂಜುನಾಥ್ ಚಲವಾದಿ, ಮನೋಜ್ ಅಡಮುರಿ, ಮಾಂತೇಶ್ ದೊಡ್ಡಮನಿ, ಹುಲಿಗೇಶ್ ಚೌಡಮ್ಮನವರು, ಭರತ್ ಡಿ ಸೊನ್ನದ, ಮಣಿಕಂಠ, ಎಲಿಗಾರ್ ಮೈಲಾರಿ ಹಾದಿಮನಿ, ಹುಲಿಗೇಶ್ ಬಳ್ಳಾರಿ, ದೀಪಕ ಹಾದಿಮನಿ, ಕಿರಣ್ ಮಡಿವಾಳರ್, ಇಜಾಜ್ ಖಾನ್ ಧಾರವಾಡ, ನಾಗರಾಜ್ ಎರಗುಡಿ, ಸಂತೋಷ್ ಚಲವಾದಿ, ಸಾಗರ್ ದೊಡ್ಡಮನಿ, ವಿಜಯಲಕ್ಷ್ಮಿ ಗೊಲ್ಲರ್, ರೇಣುಕಾ ಹರ್ಲಾಪುರ್, ಭಾಗ್ಯಶ್ರೀ ಗುತ್ಯಮ್ಮನವರ್, ವೇದಾ ಸುಣಗಾರ, ಹಾಗೂ ಗದಗ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net