ಮತಗಟ್ಟೆಯ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಗಾಯತ್ರಿ ಅಸುಂಡಿ, ಮತಗಟ್ಟೆ 1 ರಲ್ಲಿ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ, ಕು. ನಂದಿನಿ ಮಡಿವಾಳರ, ವೀಣಾ ಹುಬ್ಬಳ್ಳಿ, ಮಂಜುಳಾ. ಎಸ್, ಸೈನಾಜ್. ಎನ್, ಗೋಪಾಲ ಎನ್, ಶ್ರವಣಕುಮಾರ ಆರ್, ಶ್ವೇತಾ ಎಂ, ಸುಶ್ಮಿತಾ ವೈ, ಬೃಂದಾ ರವರು ಜೊತೆಗೆ ಮತಗಟ್ಟೆ 2 ರಲ್ಲಿ ಪಂಪಣ್ಣ ರೊಡ್ಡಣ್ಣವರ, ವಿದ್ಯಾ ಪಾಟೀಲ, ಅನಿತಾ, ಮೇಘನಾ ಮುನವಳ್ಳಿ, ಕವಿತಾ ಹೊಸಕೇರಿ, ಭಾರತಿ ರವರು ಮತಗಟ್ಟೆಯ ಅಧಿಕಾರಗಳಾಗಿ ಕಾರ್ಯನಿರ್ವಹಿಸಿದರು. ಶ್ರೀಮತಿ ಅಫೀಜಾ ಬಾಗಲಕೋಟೆ ರವರು ಆರೋಗ್ಯ ಅಧಿಕಾರಿಗಳಾಗಿ ಹಾಗೂ ದೈಹಿಕ ಶಿಕ್ಷಕಿಯರಾದ ಶ್ರೀಮತಿ ವೀಣಾಶ್ರೀ. ಪಿ. ರವರು ಚುನಾವಣೆಗೆ ಸೂಕ್ತ ಭದ್ರತೆಯನ್ನು ಒದಗಿಸಿದ್ದರು. ಒಟ್ಟಾರೆಯಾಗಿ ಶಾಲಾ ಸಂಸತ್ತು ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.