

ಸವಣೂರ: ಬಾಲ್ಯದಲ್ಲಿ ದೊರೆಯುವ ಶಿಕ್ಷಣದ ಮೇಲೆ ಬಾಲಕನ ಭವಿಷ್ಯ ನಿರ್ಮಾಣವಾಗಲಿದೆ ಎಂದು ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಜಿಪಂ, ತಾಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಉಪ ನಿರ್ದೇಶಕ ಬಸವಲಿಂಗಪ್ಪ ಜಿ. ಎಂ., ವಿಶೇಷ ಉಪನ್ಯಾಸ ನೀಡಿದರು. ಬಿಇಒ ಎಂ.ಎಫ್.ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಗಣೇಶ ಸವಣೂರ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕರಾದ ಶೇಖರಪ್ಪ ಬಿ.ಆರ್., ಬಿ.ಎಸ್. ಕೆಂಚನಗೌಡ್ರ, ಜೆ.ಸಿ. ಹಿರೇಮಠ, ಯಲ್ಲಪ್ಪ ಜಂಗಳಿ, ಜಯಶೀಲಾ ಉಳ್ಳಿಖಾಸಿ, ಕೆ.ಡಿ. ಚಾರಿ, ಸರೋಜಾದೇವಿ ಮಡಿವಾಳರ, ಎಸ್.ಬಿ. ಬೆಂಡಿಗೇರಿ, ಎಸ್.ವಿ. ಇಚ್ಚಂಗಿಮಠ, ಎಸ್.ಡಿ. ತಿರಕಪ್ಪನವರ, ವಿದ್ಯಾವತಿ ಈಳಗೇರ, ವೀರಯ್ಯ ಚರಂತಿಮಠ, ಎಸ್.ಎನ್. ಕೃಷ್ಣಣ್ಣನವರ, ಎಚ್.ವಿ. ಪಾಟೀಲ, ಕಲ್ಷ್ಮವ್ವ ಸೇರೆವಾಡ, ಎಸ್.ಟಿ. ಮೆಳ್ಳಳಿ, ಕೃಷ್ಣಶಂಭು ದಾಮೋಧರ, ಸುರೇಶ ಕೊರಡುರ, ಅಶೋಕ ಸುವರ್ಣಕರ, ಕೆ.ಎಸ್. ಶಿವಮೂರ್ತಿ, ವಿ.ಎಸ್. ಹಿರೇಮಠ, ಹುಚ್ಚೆಪ್ಪ ಬಾರಕೇರ ಅವರನ್ನು ಸನ್ಮಾನಿಸಲಾಯಿತು.
ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಕಲ್ಮೇಶ ಸುಣದೋಳಿ, ಎಂ.ಎನ್. ಅಡಿವೆಪ್ಪನವರ, ವಿಜೇಂದ್ರಾಚಾರಿ, ಗಂಗಾಧರ ಬಾಣದ, ಸುಭಾಸ ಗಡೆಪ್ಪನವರ, ಮುತ್ತಣ್ಣ ಚುರ್ಚಿ, ಎನ್.ಪಾಟೀಲ, ಪಿ.ಎಸ್. ಗುಜ್ಜರ, ಪಿ.ವಿ.ಗುತ್ತಲ, ಕೆ.ಎಸ್. ಗಾಣಗೇರ, ಜಿ.ಎಸ್. ಗುಂಜಳ, ಪಿ.ಬಿ. ಮುಳಳ್ಳಿ, ಐ.ಎಸ್. ಮುದಗಲ್ ಇತರರಿದ್ದರು. ಶಿಕ್ಷಕರಾದ ದೀಪಾ ಪಾಟೀಲ, ಬಸಮ್ಮ ಎಗನಗೌಡ್ರ ನಿರ್ವಹಿಸಿದರು.
ಪ್ರಾಥಮಿಕ ಶಾಲೆ: ಆರ್.ಎಚ್. ಹೊಸಳ್ಳಿ, ಸುಮನ್ ಕೆ.ಎಂ., ಹಸನ್ ಬೋವಾಜಿ, ಜಗದೀಶ ಯರೇಶಿಮಿ, ರೇಖಾ ಪಿ.ಜಿ., ಪರಿಮಳಾ ಗುಡಗೋರ, ಬಸವರಾಜ ಬುದಿಹಾಳ, ರೇಖಾ ಎ., ಸುಧಾ ಡಿ.ಎಸ್., ರೇಹನಾ ಕಟ್ಟಮನಿ.
ಪ್ರೌಢಶಾಲೆ: ಎ.ಎ.ಜತ್ತ, ಆರತಿ ಯತ್ನಳ್ಳಿ, ನಾಗರಾಜ ಕನ್ನಮ್ಮನವರ, ಎಂ.ಎಚ್. ಮಲಿಕ್, ಮಾಯಾ ಗಂತಡೆ.
ಮಾಧ್ಯಮಿಕ: ಬಸವರಾಜ ಬಾರಕೇರ, ಮಂಜುಳಾ ಸಂಶಿ, ನೀಲಕಂಠಗೌಡ ರಾಮನಗೌಡ್ರ, ಸವಿತಾ ದೇಸಾಯಿ, ಲಕ್ಷ್ಮೀ ಲಮಾಣಿ.
ಗಂಗಮ್ಮ ಎಸ್ ಬೊಮ್ಮಾಯಿ ಟ್ರಸ್ಟ್ ನಿಂದ ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲೆ ಶಿಕ್ಷಕರು:
ವಿಜಯ ಬೂದಿಯಾಗೋಳ, ಐ.ಎಸ್. ಪಾರ್ವತಿ, ತಸ್ನಿಂ ಕೌಸರ್, ಎಸ್.ಬಿ. ದೊಡ್ಡಮನಿ, ಎಂ.ಎಂ. ಯಲವಿಗಿ, ಕವಿತಾ ಅಣ್ಣಿಗೇರಿ, ಸವಿತಾ ಗಡ್ಡದಗೋಳ, ಎಸ್.ಎಲ್. ಕುಲಕರ್ಣಿ, ಎಂ.ಆರ್.ಹಿರೇಮಠ, ಶಿವಕುಮಾರ ಅವಟ್ಟಿ.
ಪ್ರೌಢಶಾಲೆ: ಎಸ್.ಎಸ್. ಬೆಟಗೇರಿಮಠ, ಪರಸಪ್ಪ ಸಾವಕ್ಕನವರ, ಕುಮಾರಸ್ವಾಮಿ ಕೆ., ಅನಿತಾ ಮಣ್ಣನವರ, ವಿನಾಯಕ ನರೇಗಲ್, ವಿ.ಎಚ್. ಬೇವಿನಹಳ್ಳಿ, ಡಿ.ಎಸ್. ಬಾಳಿಕಾಯಿ, ಆರ್.ಎಸ್. ಜೋಶಿ, ಪಿ.ಟಿ. ನಾಯಕ್, ಬಸವರಾಜ ಮಾದರ.