

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಪಿವಿಎಸ್ ವೃತ್ತ ಸಮೀಪ ಎಂ.ಜಿ ರೋಡ್, ಮಾನಸ ಟವರ್ ಮುಂಭಾಗ ದಿ. ವೈಷ್ಯ ಎಜುಕೇಷನ್ ಸೊಸೈಟಿಯಲ್ಲಿ ನಡೆಯುವ ವುಡನ್ ಹ್ಯಾಂಡ್ ಕಾರ್ವ್‌ಡ್ ಫರ್ನಿಚರ್-ಫೆಸ್ಟಿವಲ್ ಸೇಲ್ ಬೃಹತ್ ಮಾರಾಟ ಮೇಳ ಇನ್ನು ಏಳು ದಿನ ಮಾತ್ರ ಇದೆ.
ಎಲ್ಲ ಫರ್ನಿಚರ್‌ಗಳ ಮೇಲೆ ಶೇ.50 ತನಕ ರಿಯಾಯಿತಿ ಪಡೆಯುವ ಅವಕಾಶ ಇಲ್ಲಿ ಕೇವಲ 7 ದಿನಗಳು ಮಾತ್ರ. ಮನೆಯ ಯಾವುದೇ ಸಾಮಗ್ರಿಗಳನ್ನು ತಂದು ಪೀಠೋಪಕರಣದೊಂದಿಗೆ ವಿನಿಮಯಗೊಳಿಸುವ ಅವಕಾಶವಿದೆ.
ಸೋಫಾ ಸೆಟ್, ಕಾಟ್ ರಾಯಲ್ ದಿವಾನ್, ಟಿ.ವಿ. ಟ್ರಾಲಿ ಸಹಿತ ಮನೆಯನ್ನು ಅಲಂಕರಿಸಲು ನೂರಾರು ವೈವಿಧ್ಯಮಯ ಫರ್ನಿಚರ್‌ಗಳು ಇವೆ. ಸೋಫಾ ಸೆಟ್ ದಿವಾನ್ ಕಾಟ್, ಡೈನಿಂಗ್ ಸೆಟ್ ಲಭ್ಯವಿದೆ. ಆ್ಯಂಟಿಕ್ ಸೋಫಾ ಸೆಟ್, ಕಾರ್ವ್‌ಡ್ ಡಬಲ್ ಕಾಟ್, ಇಟಾಲಿಯನ್ ದಿವಾನ್ ಕುಶನ್, ಓರಿಯಂಟಲ್ ಡೈನಿಂಗ್ ಸೆಟ್, ಡ್ರೆಸ್ಸಿಂಗ್ ಟೇಬಲ್, ಟಿವಿ ಸ್ಟಾೃಂಡ್ ಅಲ್‌ಮೆರ, ಟೀಪಾಯಿ ಡೈನಿಂಗ್ ಸೆಟ್, ಡ್ರೆಸ್ಸಿಂಗ್ ಟೇಬಲ್, ರಾಕಿಂಗ್ ಚೇರ್, ಕಾರ್ನರ್ ಸ್ಟಾೃಂಡ್, ರೂಂ ಡಿವೈಡರ್ ಸೇರಿ ಇನ್ನೂ ಅನೇಕ ನಮೂನೆಯ ಹಾಗೂ ಗಾತ್ರದ ಟೀಪಾಯಿ ಅಲ್ಮಾರ, 50ಕ್ಕಿಂತ ಮಿಕ್ಕಿದ ಟೀಪಾಯಿ ಗಿಫ್ಟ್ ಐಟಮ್ಸ್ ನ್ಯಾಯವಾದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಲಭ್ಯ. ಮನೆಯನ್ನು ಅಲಂಕಾರಗೊಳಿಸಲು ಅನೇಕ ವಿಧದ ಹ್ಯಾಂಡಿಕ್ರಾಫ್ಟ್ ಐಟಮ್ಸ್, 100ಕ್ಕಿಂತ ಹೆಚ್ಚಿನ ಮಾದರಿಯ ಪೀಠೋಪಕರಣಗಳು ಒಂದೇ ಸೂರಿನಡಿ ಲಭ್ಯ.
ಶೇ.100 ಟೀಕ್‌ವುಡ್‌ನಿಂದ ತಯಾರಿಸಲಾಗಿದೆ. ಈ ಮಾರಾಟ ಮತ್ತು ಪ್ರದರ್ಶನ ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಸೇರಿದಂತೆ ಎಲ್ಲ ದಿನ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ. ಇಲ್ಲಿ ಖರೀದಿಸಲಾದ ದೊಡ್ಡ ಪೀಠೋಪಕರಣಗಳನ್ನು ಉಚಿತವಾಗಿ ಮನೆ ಬಾಗಿಲಿಗೆ 30 ಕೀ. ಮೀವರೆಗೆ ತಲುಪಿಸಿಕೊಡಲಾಗುವುದು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುವುದು. ಮದುವೆ ಸಂಭ್ರಮಕ್ಕೆ ಬೇಕಾದ ಡೆಕೋರೇಶನ್ ಐಟಮ್ ಸಗಟು ದರದಲ್ಲಿ ಸಿಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.