ಎಸ್.ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಹಣ್ಣು ವಿತರಣೆ

hannu vitharane
Published on

ಮೈಸೂರು: ಎಸ್.ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನಗರದ ರಾಮಾನುಜ ರಸ್ತೆಯ ಸಾಯಿಸಿರಿ ವೃದ್ಧಾಶ್ರಮದಲ್ಲಿ ಭಾನುವಾರ ಹಣ್ಣುಗಳನ್ನು ವಿತರಿಸಲಾಯಿತು.

ಇದು ಬಳಗದ 97ನೇ ಕಾರ್ಯಕ್ರಮವಾಗಿದೆ. ಬಳಗದ ಸದಸ್ಯರಾದ ಎಸ್.ಪ್ರಕಾಶ್ ಪ್ರಿಯಾದರ್ಶನ್, ಬಿ.ಇ.ಗಿರೀಶ್ ಗೌಡ, ಪುರುಷೋತ್ತಮ್, ಮಹಾದೇವ್, ಹೋಮದೇವ್, ನಂದೀಶ್, ನಾಗೇಶ್, ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net