ಅವಾಡೆ ಸಹಕಾರಿಯಿಂದ ಜನರಿಗೆ ಉತ್ತಮ ಸೇವೆ

26Harugeri2
Published on

ಹಾರೂಗೇರಿ: ಮಹಾರಾಷ್ಟ್ರದ ಇಚಲಕರಂಜಿಯಲ್ಲಿ 1963ರಲ್ಲಿ ಪ್ರಾರಂಭಗೊಂಡ ಕಲ್ಲಪ್ಪಣ್ಣಾ ಅವಾಡೆ ಇಚಲಕರಂಜಿ ಜನತಾ ಸಹಕಾರಿ ಬ್ಯಾಂಕ್​ ಮಹಾರಾಷ್ಟ್ರ&ಕರ್ನಾಟಕ ಸೇರಿ 54 ಶಾಖೆ ತೆರೆದು ಜನರಿಗೆ ಉತ್ತಮ ಸೇವೆ ನೀಡು-ತ್ತಿದೆ ಎಂದು ಬ್ಯಾಂಕ್​ ಅಧ್ಯಕ್ಷ ಸ್ವಪ್ನಿಲ್​ದಾದಾ ಆವಾಡೆ ಹೇಳಿದರು.

ಪಟ್ಟಣದ ಕರ್ನವಾಡಿ ಬಿಲ್ಡಿಂಗ್​ನಲ್ಲಿ ಮಂಗ-ಳ-ವಾರ ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂ-ಕ್​ ಶಾಖೆ ಉದ್ಘಾ-ಟ-ನೆ ಕಾರ್ಯ-ಕ್ರ-ಮ-ದ-ಲ್ಲಿ ಮಾತ-ನಾ-ಡಿ-, ಬ್ಯಾಂಕ್​- ಜತೆಗೆ ಗ್ರಾಹ-ಕ-ರು ಉತ್ತ-ಮ-ವಾ-ಗಿ ಸಹ-ಕ-ರಿ-ಸ--ಬೇ-ಕು. ಬ್ಯಾಂಕ್​ ಇಲ್ಲಿ-ನ ಜನ-ರ ಮೆಚ್ಚು-ಗೆ ಪಡೆ-ದು ವಿಶ್ವಾ-ಸ ಗಳಿ-ಸ-ಲಿ-ದೆ ಎಂದ-ರು. ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂ-ಕ್​ 54ನೇ ಶಾಖೆಯನ್ನು ಮಹಾ-ರಾ-ಷ್ಟ್ರ ಸ್ಟೇಟ್​ ಕೋ&ಆಪ್​ ಕ್ರೆಡಿ-ಟ್​ ಬ್ಯಾಂಕ್​ ಅ-ಧ್ಯ-ಕ್ಷೆ ವೈಶಾಲಿ ಆವಾಡೆ, ಕಿಶೋರಿ -ಆವಾಡೆ -ಉ-ದ್ಘಾ-ಟಿ-ಸಿ-ದ-ರು. ಸಂಜಯಕುಮಾ-ರ ಅನಿಗೋಳ, ಚಂದ್ರಕಾಂತ ಚೌಗುಲಾ, ಜಿತೇಂದ್ರ ಕೆ-ಮ-ಲಾ-ಪು-ರೆ, ಭೀಮಗೊಂಡ ಕರ್ನವಾಡಿ, ಸಿದ್ದಪ್ಪ ನಾಗನೂರು, ಗಿರೀಶ ದರೂರ, ಪ್ರಮತ್​ ದಟವಾಡ, ಬಾಬುರಾವ್​ ಹಳ್ಳೂ-ರ, ಪ್ರಕಾಶ ಬದನೆಕಾಯಿ ಇತ-ರ-ರು ಇದ್ದ-ರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net