

ಹುಬ್ಬಳ್ಳಿ : ಹುಬ್ಬಳ್ಳಿ ಪಿರಮಿಡ್ ಧ್ಯಾನಿಗಳ ಸಂಘದ ವತಿಯಿಂದ ‘ಕರ್ಮ ಪ್ರಕ್ಷಾಳನದಿಂದ ಆಸ್ಟ್ರಲ್ ಹೀಲಿಂಗ್ ವರ್ಕ್ಶಾಪ್’ ಕುರಿತ ಉಚಿತ ಕಾರ್ಯಾಗಾರವನ್ನು ಮಾ. 2ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ 3 ಗಂಟೆಯಿಂದ ಸಂಜೆ 5 ರವರೆಗೆ ನೃಪತುಂಗ ಬೆಟ್ಟ ಸಮೀಪದ ಪಿರಮಿಡ್ ಧ್ಯಾನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಹಿರಿಯ ಪಿರಮಿಡ್ ಮಾಸ್ಟರ್ ಬ್ರರ್ಹ¾ ಪ್ರೇಮನಾಥ ಗುಪ್ತಾ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.