ಉಚಿತ ಪ್ರಿಡಯಾಬಿಟಿಸ್ ತಪಾಸಣೆ ಶಿಬಿರ ಜ. 30ರಂದು

free-medical-camp
Published on

ಹುಬ್ಬಳ್ಳಿ: ಇಲ್ಲಿಯ ಡಾಲರ್ಸ್ ಕಾಲನಿಯ ದಯಾನಂದ ಎನ್‌ಕ್ಲೇವ್ ಕಟ್ಟಡದ ಡಾ. ಪಜ್ಞಾಸ್ ಆಯುರ್ ಔರಾ ವೆಲ್‌ನೆಸ್ ಕ್ಲಿನಿಕ್‌ನಲ್ಲಿ ಉಚಿತ ಪ್ರಿಡಯಾಬಿಟಿಸ್ ತಪಾಸಣೆ ಶಿಬಿರವನ್ನು ಜ. 30ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಏರ್ಪಡಿಸಲಾಗಿದೆ.

ಡಾ. ಪ್ರಜ್ಞಾ ಚಿತ್ತವಾಡಗಿ ಶಿಬಿರದ ನೇತೃತ್ವ ವಹಿಸುವರು. ತಜ್ಞರು ಸಲಹೆ, ಮಾರ್ಗದರ್ಶನ ನೀಡುವರು. ರಕ್ತ ಸಕ್ಕರೆ ಪರೀಕ್ಷೆ, ರಕ್ತದೊತ್ತಡ ತಪಾಸಣೆ, ಬಿಎಂಐ ಮತ್ತು ದುಷ್ಪರಿಣಾಮದ ಮೌಲ್ಯಮಾಪನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net