ಹುಬ್ಬಳ್ಳಿ : ಹುಣ್ಣಿಮೆ ಅಂಗವಾಗಿ ಇಲ್ಲಿನ ನೃಪತುಂಗ ಬೆಟ್ಟ ಸಮೀಪದ ಪಿರಮಿಡ್ ಧ್ಯಾನ ಮಂದಿರದಲ್ಲಿ ಸಿನಿಯರ್ ಪಿರಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಅವರ ನೇತೃತ್ವದಲ್ಲಿ ಸೆ. 18ರಂದು ಮಧ್ಯಾಹ್ನ 4 ರಿಂದ ಸಂಜೆ 6 ಗಂಟೆಯವರೆಗೆ ಉಚಿತ ಸಾಮೂಹಿಕ ಧ್ಯಾನ ಆಯೋಜಿಸಲಾಗಿದೆ.