ಉಚಿತ ಸಾಮೂಹಿಕ ಧ್ಯಾನ

Meditaion New
Published on

ಹುಬ್ಬಳ್ಳಿ : ಹುಬ್ಬಳ್ಳಿ ಪಿರಮಿಡ್ ಧ್ಯಾನಿಗಳ ಸಂಘದ ವತಿಯಿಂದ ಗುರುಪೂರ್ಣಿಮಾ ಅಂಗವಾಗಿ ಇಲ್ಲಿನ ಅಧ್ಯಾಪಕ ನಗರ ನೃಪತುಂಗ ಬೆಟ್ಟ ಸಮೀಪದ ಪಿರಮಿಡ್ ಧ್ಯಾನ ಮಂದಿರದಲ್ಲಿ ಜು. 21ರಂದು ಮಧ್ಯಾಹ್ನ 3.30 ರಿಂದ ಸಂಜೆ 6 ಗಂಟೆವರೆಗೆ ಉಚಿತ ಸಾಮೂಹಿಕ ಧ್ಯಾನವನ್ನು ಸೀನಿಯರ್ ಪಿರಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಜೆ 6 ಗಂಟೆ ನಂತರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುಮಾತೆ ವಿಜಯಾ ಬದ್ದಿ ನೇತೃತ್ವದಲ್ಲಿ ಸಂತ್ಸಂಗ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net