ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದ ವತಿಯಿಂದ ಡಿಸೆಂಬರ್ ನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ..ವರನಿಗೆ ಕಡ್ಡಾಯವಾಗಿ 23 ವರ್ಷ, ವಧುವಿಗೆ 21 ವರ್ಷವಾಗಿರಬೇಕು. ಆಸಕ್ತರು, ಅಕ್ಕನ ಬಳಗವನ್ನು ಸಂಪರ್ಕಿಸಬೇಕೆಂದು ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ಜಯಶ್ರೀ ಯಳಮಲಿ ಪ್ರಕಟಣೆಯಲ್ಲಿ ಕೋರಿದ್ದಾರೆ.