ಉಚಿತ ಆರೋಗ್ಯ ತಪಾಸಣೆ ಶಿಬಿರ

free-medical-camp
Published on

ಹುಬ್ಬಳ್ಳಿ: ಚರ್ಮ ಮತ್ತು ಕೂದಲಿನ ಸಮಸ್ಯೆ ಪರಿಹಾರಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉಣಕಲ್ ಅಂಬಿಕಾನಗರದ ಬನಶಂಕರಿ ನಿಲಯ ಪ್ಲಾಟ್ ನಂ. 144 ರ ಧನ್ವಂತರಿ ಕ್ಲಿನಿಕ್​ನಲ್ಲಿ ನ. 26 ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ರವರೆಗೆ ಏರ್ಪಡಿಸಲಾಗಿದೆ. ಭಂಗು, ಮೊಡವೆ, ಸೋರಿಯಾಸಿಸ್, ಮುಖದ ಮೇಲಿನ ಕಲೆ, ಇಸುಬು, ಬಿಳುಪು, ಶಿಲೀಂಧ್ರ ಸೋಂಕು, ಕೂದಲು ಉದುರುವುದು, ಬೋಳು ತಲೆ, ಹೊಟ್ಟಿನ ಸಮಸ್ಯೆ, ಇಂದ್ರಲುಪ್ತ ಸೇರಿ ಇತರ ಅನಾರೋಗ್ಯದ ಕುರಿತು ಡಾ. ಶೈಲಾ ಎಂ. ನೇಕಾರ ಅವರು ತಪಾಸಣೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net