ಉಚಿತ ಗುಗ್ಗುಳ ಇಳಿಸುವ ಕಾರ್ಯಕ್ರಮ 15ರಂದು

10 upbr 1-uchit guggul seve
Published on

ಉಪ್ಪಿನಬೆಟಗೇರಿ: ಶ್ರಾವಣ ಮಾಸದ ಪಾಡ್ಯಮಿ ನಿಮಿತ್ತ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಬಳಿಯಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೆ. 15ರಂದು ಉಚಿತ ಗುಗ್ಗಳ ಇಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗುಗ್ಗಳೋತ್ಸವ ಮಾಡಿಸುವ ಆಸಕ್ತ ಭಕ್ತಾದಿಗಳು ಸೆ. 13ರೊಳಗೆ ದೇವಸ್ಥಾನ ಸಮಿತಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net