ಸೋರಿಯಾಸಿಸ್, ಮತ್ತಿತರ ಚರ್ಮರೋಗಗಳ ಉಚಿತ ತಪಾಸಣೆ ಶಿಬಿರ

New Project
Published on

ಬೆಂಗಳೂರು: ಭಾರತೀಯ ಆಯುರ್ವೇದ ಪ್ರತಿಷ್ಠಾನ ಮತ್ತು ಸ್ವಸ್ಥ ಸಮೃದ್ಧ ಭಾರತ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಎಲೆಚೇನಹಳ್ಳಿಯಲ್ಲಿರುವ ಆಯುರ್ಧಾಮ ಆಸ್ಪತ್ರೆಯ ಆವರಣದಲ್ಲಿ ಸೋರಿಯಾಸಿಸ್ ಎಕ್ಸಿಮಾ ಹಾಗೂ ಇನ್ನಿತರೆ ಚರ್ಮ ರೋಗಗಳಿಗೆ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ.

ಜೂನ್ 04 ರಿಂದ 10 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ನೋಂದಣಿ ಉಚಿತ ಮತ್ತು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸಿ.ಎ.ಕಿಶೋರ್ (ದೂ:80500 10100) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net