

ಕಲಬುರಗಿ: ಗದಗ ಜಿಲ್ಲೆ ಮುಂಡರಗಿಯ ಆಯುರ್ವೇದ ವೈದ್ಯ, ಅಗಸ್ತಿನ ಆಯುರ್ವೇದ ಸಂಶೋಧಕ ವೈದ್ಯ ಡಾ.ಲೋಕೇಶ್ ಟೇಕಲ್ ಅವರಿಂದ ನಗರದ ಹೈಕೋರ್ಟ್ ಎದುರುಗಡೆಯ ಗಾಯತ್ರಿ ಆಸ್ಪತ್ರೆಯಲ್ಲಿ ಏ.6 ಮತ್ತು 7ರಂದು ನಡೆಯಲಿದೆ. ನಿತ್ಯ ಬೆಳಗ್ಗೆ 10ರಿಂದ ಸಂಜೆ 5ಗಂಟೆವರೆಗೆ ಆರೋಗ್ಯ ತಪಾಸಣೆ ನಡೆಯಲಿದೆ. ಹೃದಯ, ಸಕ್ಕರೆ ಕಾಯಿಲೆ, ಮೊಳಕಾಲು ಬೇನೆ, ಸೊಂಟ, ಬೆನ್ನು, ಲೀವರ್, ನರರೋಗ, ಮೆದುಳು, ಕಿಡ್ನಿ,.ಪಿತ್ತ ಕೋಶ, ಮೂಲವ್ಯಾಧಿ, ಕ್ಯಾನ್ಸರ್ ರೋಗಗಳ ತಪಾಸಣೆ, ಸೂಕ್ತ ಸಲಹೆ ನೀಡಲಾಗುತ್ತದೆ. ಮಾಹಿತಿಗೆ 9901360779, 98045029921, 9060517575, 997232066 ಸಂಪರ್ಕಿಸಬೇಕು.