ಮಂಗಳೂರು: ಮಾಜಿ ವಾಣಿಜ್ಯ ಇಲಾಖೆ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಕೋದಂಡ ರಾಮೇ ಗೌಡ(74) ಭಾನುವಾರ ಸಕಲೇಶಪುರದ ಸ್ವಗ್ರಹದಲ್ಲಿ ನಿಧನ ಹೊಂದಿದ್ದಾರೆ. ಮಂಗಳೂರಿನಲ್ಲಿ 2 ಬಾರಿ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟ ಆಯೋಜಿಸಿದ ಕೀರ್ತಿ ಇವರದ್ದು. ಇಬ್ಬರು ಗಂಡು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.