

ಬೆಳ್ತಂಗಡಿ: ಪಾಪಿನಡೆ ಗುತ್ತುಮುಂಡೂರುನಲ್ಲಿ, ಪಾವನನಡೆ ಪ್ರತಿಷ್ಠಾನ ನೇತೃತ್ವದಲ್ಲಿ ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಬೆಳಗ್ಗೆ ಗಂಟೆ 10.15ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿ ವೆಂಕಟೇಶ ಶಾಂತಿ ನೇತೃತ್ವದಲ್ಲಿ ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನ ಶಿಲಾನ್ಯಾಸ ನೆರವೇರಿಸಲಾಯಿತು.
ಪಾಪಿನಡೆ ಗುತ್ತು ಪಾವನನಡೆ ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ರಾಜೀವ, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಉಪಾಧ್ಯಕ್ಷೆ ಡಾ.ಚಂದ್ರಾವತಿ ನೂಜೇಲು, ಕೋಶಾಧಿಕಾರಿ ಬ್ರಿಜೇಶ್ ಜೆ.ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಆಂತ್ರಂಗೆ, ಎರ್ಮೆತ್ತೋಡಿ ಗುತ್ತು ಕಿಶೋರ್ ಹೆಗ್ಡೆ, ಮುಂಡೂರು ಗುತ್ತು ಅಶೋಕ್ ಕುಮಾರ್ ಜೈನ್, ಚಾಮರಾಜ ಸೇಮಿತಾ, ಹಾಣಿಂಜೆ ಗುತ್ತು ಸೀತಾರಾಮ ಶೆಟ್ಟಿ, ಸವಣಾಲು ಬೊಳ್ಳೋಟ್ಟುಗುತ್ತು ಗಣೇಶ್ ಶೆಟ್ಟಿ, ಸವಣಾಲು ಹಂದಿಲ ಚಂದಪ್ಪ ಶೆಟ್ಟಿ, ಸವಣಾಲು ಕೊರಂಟಬೆಟ್ಟು ಸುರೇಶ್ ಪೂಜಾರಿ, ಸವಣಾಲು ಕುಕ್ಕುಜೆ ಉದಯ ಕುಮಾರ್, ಮುಂಡೂರು ಕಿನ್ನಂಜೆ ಅನಿಲ್ ಕುಮಾರ್, ಮೇಲಂತಬೆಟ್ಟು ಓಡ್ಯಾನೆ ಗಿರೀಶ್ ಪೂಜಾರಿ, ಮೇಲಂತಬೆಟ್ಟು ಪಾಲೆತ್ತಡಿಗುತ್ತು ಅಶೋಕ್ ಪೂಜಾರಿ, ಮುಂಡೂರು ಅವದಕಲ ಶ್ರೀಧರ ಪೂಜಾರಿ, ರವಿಚಂದ್ರ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯ ಸಂತೋಷ್ ಕುಮಾರ್, ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯಾದವ ಕುಲಾಲ್, ಪ್ರಮುಖರಾದ ರಾಜೀವ್ ಸಾಲ್ಯಾನ್, ರಮಾನಂದ ಸಾಲ್ಯಾನ್, ಗ್ರಾ.ಪಂ. ಕಾರ್ಯದರ್ಶಿ ವಸಂತ ಪೂಜಾರಿ, ಪ್ರತಿಷ್ಠಾನ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು, ಸಂತೋಷ್ ಕುಮಾರ್ ಮೇಗಿನ ಕಿಣಿಂಜೆ, ಜಗನ್ನಾಥ ಪೂಜಾಫಲ, ನಿತಿನ್ ಗೇರುಕಟ್ಟೆ, ಶಶಿಧರ ಬೆಳ್ಳಾರೆ, ಉಮೇಶ್ ನಾವರ, ಜಯಾನಂದ ಕುಮಟ, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್‌ರಾಜ್ ನೂಜೇಲು, ಹರ್ಷಿತ್ ಕರಂಬಾರು, ನೋಣಯ್ಯ ಪೂಜಾರಿ ಹಿಬರೋಡಿ, ನವೀನ ಹಿಮರಡ್ಡ, ಸುಧಾಕರ ಮಾಡಾವು, ಶುಭಕರ ಸುಳ್ಳೋಡಿ, ಜಗನ್ನಾಥ ಪಾಪಿನಡೆ, ಚಿದಾನಂದ ಮಾನ್ಯರೊಟ್ಟು, ಶ್ರೀಕಾಂತ್ ಕಡಿಗೇರುಬೆಟ್ಟು, ಬಾಬು ಪೂಜಾರಿ ಪರನೀರು, ಅರುಣ್ ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಪಾವನ ನಡೆ ಕುಟುಂಬಸ್ಥರು, ಗ್ರಾಮಸ್ಥರು, ಭಕ್ತಾದಿಗಳು ಊರ, ಪರವೂರ ಭಕ್ತರು ಉಪಸ್ಥಿತರಿದ್ದರು.