

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಮನಗುಂಡಿಯ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ನಿಂಗಪ್ಪ ಹಡಪದ, ಉಪಾಧ್ಯಕ್ಷರಾಗಿ ಸಕ್ಕೂಬಾಯಿ ಆಡಿನ ಆಯ್ಕೆಯಾಗಿದ್ದಾರೆ.
ಉಳಿದಂತೆ ಸದಸ್ಯರಾಗಿ ಶಾಂತವೀರ ಹಡಪದ, ಮಂಜುನಾಥ ಹೆಂಬ್ಲಿ, ಮಹಾದೇವ ದೊಡಮನಿ, ಜಗದೀಶ ಅಂಗಡಿ, ಬಸವರಾಜ ಕುಶಿ, ಗಂಗಾಧರ ರಾಜಾಪುರ, ದುರ್ಗಪ್ಪ ಬಿಂಗಿ, ರವಿ ಹೊನ್ನಾಪುರ, ಮಂಜುಳಾ ದಿಂಡಲಕೊಪ್ಪ, ಶಾಂತಾ ಅಮ್ಮಿನಬಾವಿ, ಪವಿತ್ರಾ ಧಾರವಾಡ, ಮಹಾದೇವ ಕ್ಯಾಲಕೊಂಡ, ಮಹಾದೇವಿ ಕಳ್ಳಿಮನಿ ಹಾಗೂ ಅರ್ಜುನ ಮಾದರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.