ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

5nagar1
Published on

ನಾಗರಮುನ್ನೋಳಿ: ಗ್ರಾಮದ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಜು ಕುಂಬಾರ ಹಾಗೂ ಉಪಾಧ್ಯಕ್ಷೆಯಾಗಿ ಪ್ರಿಯಾಂಕಾ ಈಟಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭರತೇಶ ಶೇಬಣ್ಣವರ ಘೋಷಿಸಿದರು.

ಸಹಾಯಕರಾಗಿ ಪ್ರಕಾಶ ಚೌಗಲಾ, ಕೆಂಪಣ್ಣ ಯಾದಗೂಡೆ ಕಾರ್ಯ ನಿರ್ವಹಿಸಿದರು. ಸಿದಪ್ಪ ಮರ‌್ಯಾಯಿ, ವಿ.ಬಿ.ಈಟಿ, ಎಂ.ಬಿ.ಆಲೂರೆ, ಶಿವಾನಂದ ಮರ‌್ಯಾಯಿ, ರಮೇಶ ಕಾಳನ್ನವರ, ಎಂ.ಎಸ್.ಈಟಿ, ಡಿ.ಆರ್.ಕೊಟ್ಯಪಗೋಳ, ವಿಶ್ವನಾಥ ನೇರ್ಲಿ, ಬಸವಣ್ಣಿ ಕುಂಬಾರ,

ಬಾಬು ಕಾಳನ್ನವರ, ಶಿವಪುತ್ರ ಮನಗೂಳಿ, ಶಂಕರ ನೇರ್ಲಿ, ಮಾರುತಿ ಮರ‌್ಯಾಯಿ, ಪ್ರವೀಣ ಮನಗೂಳಿ, ಎಲ್.ಕೆ.ಈಟಿ, ಶಿವಕ್ಕ ಗಾವಡೆ, ಮಹಾದೇವ ಚೌಗಲಾ, ಲಾಡಜಿ ಮುಲ್ತಾನಿ, ಬಿ.ಎಸ್.ಯಾದಗೂಡೆ, ಬಸವರಾಜ ಮಾಂಗ, ಕಲ್ಲಪ್ಪ ಪಶ್ಚಾಪುರೆ, ವಿನಾಯಕ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net