ಬಂಜೆತನಕ್ಕೆ ಚಿಕಿತ್ಸೆ ಲಭ್ಯ

64
ಮಿರಜ ನಗರದಲ್ಲಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಶಿಬಿರವನ್ನು ಡಾ. ಸಚಿನ ಸುಗಣ್ಣವರ ಉದ್ಘಾಟಿಸಿದರು. ಡಾ. ನೇಹಾ ಸುಗಣ್ಣವರ ಇತರರಿದ್ದರು.
Published on

ಕಾಗವಾಡ: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ ಎಂದು ಮಿರಜದ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ.ಸಚಿನ ಸುಗಣ್ಣವರ ಹೇಳಿದರು.

ಸಮೀಪದ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಂಜೆತನ ನಿವಾರಣೆ ಮತ್ತು ಸೀ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಂದುವರಿದ ರಾಷ್ಟ್ರಗಳಲ್ಲಿ ಬಂಜೆತನ ನಿವಾರಣೆಗೆ ಬಳಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಚಿನ್ ಆಸ್ಪತ್ರೆಯಲ್ಲಿ ಲಭ್ಯವಿದೆ. ಚಿಕಿತ್ಸೆ ಪಡೆದ ನೂರಾರು ಜನರಿಗೆ ಸಂತಾನ ಭಾಗ್ಯ ಒಲಿದಿದೆ. ಬಂಜೆತನ ಸಮಸ್ಯೆ ಪರಿಹಾಕ್ಕೆ ಮೊ. 09765010834 ಸಂಪರ್ಕಿಸಿ ಎಂದರು. ಡಾ. ನೇಹಾ ಸುಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net