

ಮುನವಳ್ಳಿ: ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಜೆ.ಎಸ್.ಪಿ ಸಂದ ಗೌರವ ಕಾರ್ಯದರ್ಶಿ
ವಿ.ಎಸ್.ಯಕ್ಕುಂಡಿ ಹೇಳಿದರು.
ಪಟ್ಟಣದ ಎಸ್.ಪಿ.ಜೆ.ಜಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯಕರ ಜೀವನ ಸಾಗಿಸಬೇಕು ಎಂದರು. ಶಿಣ ಪರಿವೀಕ ಸುಧೀರ ಮಾತನಾಡಿದರು. ದೆಹಿಕ ಶಿಣ ಪರಿವೀಕ
ಎಂ.ಬಿ.ಕೊಪ್ಪದ, ಚೇರ್ಮನ್ ಎಂ.ಆರ್.ಗೋಪಶೆಟ್ಟಿ. ಸಂಸ್ಥೆಯ ಕೋಶಾಧ್ಯ ರವೀಂದ್ರ ಯಲಿಗಾರ, ಸಿಆರ್ಪಿ ಎಂ.ಎಂ.ಮುರನಾಳ, ಆಡಳಿತಾಧಿಕಾರಿ ಎ.ಎಂ.ಕರೀಕಟ್ಟಿ, ಮುಖ್ಯಶಿಕ್ಷಕ ಮೋಹನ ಕಾಮಣ್ಣವರ, ಎಸ್.ಬಿ.ಹಿರಲಿಂಗಣ್ಣವರ, ಟಿ.ಕೆ.ಮಳಗಲಿ.ಅನಿತಾ ಯಲಿಗಾರ, ವೆ.ಪಿ.ಮಾದರ, ಎಂ.ಎ.ಕಮತಗಿ ಇತರರಿದ್ದರು.