ಮಕ್ಕಳಿಗೆ ಉಚಿತ ಕ್ಷೌರ ಇಂದು

Hadapad Appanna
Published on

ಮುನವಳ್ಳಿ: ಪಟ್ಟಣದ ವಿ.ಪಿ.ಜೇವೂರ ಮೂಕ ಮತ್ತು ಕಿವುಡ ಮಕ್ಕಳ ವಸತಿ ಶಾಲೆಯಲ್ಲಿ ವಿಶ್ವ ಕ್ಷೌರಿಕರ ದಿನಾಚರಣೆ ಸೆ.16 ರಂದು ಬೆಳಗ್ಗೆ 10.30ಕ್ಕೆ ಬಸವಪ್ರಿಯ ಹಡಪದ ಅಪ್ಪಣ್ಣ ಸಮಾಜ ಸಂದಿಂದ ಮಕ್ಕಳಿಗೆ ಉಚಿತ ಕ್ಷೌರ , ಸಿಹಿ ವಿತರಣೆ ಹಾಗೂ ಸಮುದಾಯದ ಮುಖಂಡರ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸಂದ ಅಧ್ಯ ಅಣ್ಣಪ್ಪ ಮಾಲದಿನ್ನಿ ಅಧ್ಯತೆ ವಹಿಸುವರು. ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂದ ಪ್ರಧಾನ ಕಾರ್ಯದರ್ಶಿ ಸೋಮು ಉಜ್ಜಿನಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net